1. ಯುನೆಸ್ಕೋದ ವಿಶ್ವ ಪರಂಪರೆ ಸಮಿತಿ 2024 ರ 46 ನೇ ಅಧಿವೇಶದ ಅಧ್ಯಕ್ಷತೆ ಮತ್ತು ಆತಿಥ್ಯ ವಹಿಸಲಿರುವ ದೇಶ ಯಾವುದು?
a) ಭಾರತ
b) ಇಂಗ್ಲೆಂಡ್
c) ಇಂಡೋನೇಷಿಯಾ
d) ಆಸ್ಟ್ರೇಲಿಯಾ
2. ರಿಮ್ ಆಫ್ ದಿ ಪೆಸಿಫಿಕ್ (RIMPAC) ವ್ಯಾಯಾಮದಲ್ಲಿ ಪಾಲ್ಗೊಳ್ಳಲು ನಿಯೋಜಿಸಲಾದ ಭಾರತೀಯ ಯುದ್ಧ ನೌಕೆ ಯಾವುದು?
a) INS ಶಿವಾಲಿಕ್
b) INS ಸಹ್ಯಾದ್ರಿ
c) INS ಸಾತ್ಪುರ
d) INS ಸಿಂಧುಕೀರ್ತಿ