1 ಫೆಬ್ರವರಿ 2023

1 ಫೆಬ್ರವರಿ 2023

1.‘ಕರ್ನಾಟಕ ರಾಜ್ಯ, ಭಾರತದಲ್ಲಿರುವ ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಯ ಸೇವೆಗಳ ಲೆಕ್ಕಪತ್ರ ನಿರ್ವಹಣೆ’ ಶೀರ್ಷಿಕೆಯ ವರದಿಯನ್ನು ಯಾವ ಸಂಸ್ಥೆ ನೀಡಿದೆ ?
A.ಐಐಎಸ್ಸಿ
B.ಐಐಎಂ -ಬಿ
C.ಸಿಎಜಿ
D.ಪರಿಸರ ಸಚಿವಾಲಯ
2.ಜಗತ್ತಿನ ಶೇಕಡಾ ಎಷ್ಟು ಹುಲಿಗಳು ಭಾರತದಲ್ಲಿಯೇ ಇವೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರಕಾರ ವರದಿ ನೀಡಿದೆ?
A.ಶೇಕಡಾ 50
B.ಶೇಕಡಾ70
C.ಶೇಕಡಾ 60
D.ಶೇಕಡಾ 75
3.ಬ್ಲೂ ಫ್ಲ್ಯಾಗ್ ಟ್ಯಾಗ್ ಪಡೆದ ಕಪ್ಪಾಡ್ ಬೀಚ್ ಯಾವ ರಾಜ್ಯದಲ್ಲಿದೆ?
A.ತಮಿಳು ನಾಡು
B.ಆಂಧ್ರ ಪ್ರದೇಶ
C.ಕೇರಳ
D.ತೆಲಂಗಾಣ
4.ಹತ್ತು ಸಾವಿರಕ್ಕೂ ಹೆಚ್ಚು ಹೊಸ ಎಂಎಸ್ಎಂಇಗಳನ್ನು ನೋಂದಾಯಿಸಿದ ಕೇರಳ ರಾಜ್ಯದ ಮೊದಲ ಜಿಲ್ಲೆಯಾವುದು?
A.ತ್ರಿಶೂರ್
B.ಮಲಪ್ಪುರಂ
C.ಕೊಚ್ಚಿ
D.ಎರ್ನಾಕುಲಂ