10 ಅಕ್ಟೋಬರ್ 2022

10 ಅಕ್ಟೋಬರ್ 2022

1. ‘ಸ್ಮಾರ್ಟ್ಹಬ್ ವ್ಯಾಪಾರ್’ ಆ್ಯಪ್ ಬಿಡುಗಡೆ ಮಾಡಿದ ಬ್ಯಾಂಕ್ ಯಾವುದು?
A. AXIS ಬ್ಯಾಂಕ್
B. HDFC ಬ್ಯಾಂಕ್
C. ICICI ಬ್ಯಾಂಕ್
D. SBI ಬ್ಯಾಂಕ್
2. ಕೆಳಗಿನ ಆಯ್ಕೆಗಳಲ್ಲಿ ಯಾವುದು/ವು ತಪ್ಪಾಗಿದೆ
i ಕುವೆಂಪು – ‘ಜಯಭಾರತ ಜನನಿಯ ತನುಜಾತೆ’
ii ಡಾ. ಚೆನ್ನವೀರ ಕಣವಿ – ‘ಬಾರಿಸು ಕನ್ನಡ ಡಿಂಡಿಮವ’,
iii ಚಂದ್ರಶೇಖರ ಕಂಬಾರ – ವಿಶ್ವವಿನೂತನ ವಿದ್ಯಾಚೇತನ
iv ಡಾ.ಡಿ.ಎಸ್.ಕರ್ಕಿ – ಹಚ್ಚೇ ವು ಕನ್ನಡದ ದೀಪ
v ಹಂಸಲೇಖ – ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
A. ii ,iii
B. iv , v
C. ii , iv
D.ii , v