10 ಜನವರಿ 2022
10 ಜನವರಿ 2022
1.’ಗಾಂಧಿ ಸಾಕ್ಷಿ ಕಾಯಕ 2.0′ ತಂತ್ರಾಂಶ ಯಾವ ಇಲಾಖೆಗೆ ಸಂಬಂಧಿಸಿದೆ?
A. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
B. ಕೃಷಿ ಇಲಾಖೆ
C. ನಗರಾಭಿವೃದ್ಧಿ ಇಲಾಖೆ
D. ಜವಳಿ ಮತ್ತು ಉಡುಪು ಇಲಾಖೆ
2. ಕನ್ನಡ ಬರ್ರೀ ನಮ್ಮ ಸಂಗಡ ಯಾರ ಕೃತಿಯಾಗಿದೆ ?
A. ಚಂದ್ರಶೇಖರ ಕಂಬಾರ್
B. ಚಂದ್ರಶೇಖರ ಪಾಟೀಲ್
C. ಬಿ.ಆರ್.ಲಕ್ಷ್ಮಣ ರಾವ್
D. ಡುಂಡಿರಾಜ್
3. ಆರಿಲ್ ಎಂಬುದು ಯಾವ ಹಣ್ಣಿನ ತಳಿಯಾಗಿದೆ?
A. ಮಾವು
B. ದಾಳಿಂಬೆ
C. ಸೇಬು
D. ಕಿತ್ತಳೆ
4. ಪ್ರವಾಸಿ ಭಾರತೀಯ ದಿವಸ್ ಆಚರಣೆ ಕುರಿತು ನೀಡಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
೧. ಗಾಂಧೀಜಿಯವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಭಾರತ ಸರ್ಕಾರ ಜ. 9 ಅನ್ನು ‘ಪ್ರವಾಸಿ ಭಾರತೀಯ ದಿವಸ್’ ಆಗಿ ಆಚರಿಸುವುದಾಗಿ ಘೋಷಿಸಿದೆ.
೨. ಈ ಆಚರಣೆಯನ್ನು ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ.
A. ಮೊದಲನೇ ಹೇಳಿಕೆ ಸರಿ ಇದೆ
B. ಎರಡನೇ ಹೇಳಿಕೆ ಸರಿ ಇದೆ
C. ಎರಡೂ ಹೇಳಿಕೆ ಸರಿ ಇದೆ
D. ಎರಡೂ ಹೇಳಿಕೆ ತಪ್ಪಾಗಿವೆ
5. 10ನೇ ಸಿಖ್ ಗುರುವಿನ ಹೆಸರೇನು?
A. ಗುರು ನಾನಕ್
B. ಗುರು ಗೋಬಿಂದ್ ಸಿಂಗ್
C. ಗುರು ತೇಗ್ ಬಹದ್ದೂರ್
D. ಗುರು ಅರ್ಜನ್ ದೇವ್