10 ನವೆಂಬರ್ 2022

10 ನವೆಂಬರ್ 2022

1. ದೇಶದ ಮೊದಲ ನ್ಯಾನೋ ಯೂರಿಯಾ ಘಟಕವನ್ನು ಎಲ್ಲಿ ಸ್ತಾಪಿಯಸಲಾಗಿದೆ?
A ಕರ್ನಾಟಕ
B ಮಹಾರಾಷ್ಟ್ರ
C ಗುಜರಾತ
D ರಾಜಸ್ತಾನ
2. ೨೦೨೨ ನವೇಂಬರನಲ್ಲಿ ಎಷ್ಟನೆಯ ಗುರುನಾನಕ ಜಯಂತಿಯನ್ನು ಆಚರಿಸಲಾಯಿತು?
A  553
B 554
C 555
D 556
3. 2022 ನವೇಂಬರನಲ್ಲಿ ಜಿ೨೦ ಶೃಂಗಸಭೆ ಎಲ್ಲಿ ನಡೆಯಲಿದೆ?
A ಭಾರತ
B ಜರ್ಮನಿ
C ಜಪಾನ
D ಇಂಡೋನೇಷ್ಯಾ
4. ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾದ ಜೇನುನೊಣದ ಹೊಸ ಸ್ಥಳೀಯ ಪ್ರಭೇದದ ಹೆಸರೇನು?
A ಆಪಿಸ್ ಇಂಡಿಕಾ
B ಅಪಿಸ್ ಕರಿಂಜೋಡಿಯನ್
C ಅಪಿಸ್ ಸೆರಾನಾ
D ರೇಡಿಯೋ-ಮೀಡಿಯಲ್ ಇಂಡೆಕ್ಸ್