1. ಕೃತಕ ಮಳೆಯಾಗಿಸಲು ಮೋಡ ಬಿತ್ತನೆಗಾಗಿ ಕೆಳಗಿನ ಯಾವ ಪ್ರಮುಖ ಅಂಶವನ್ನು ಉಪಯೋಗಿಸಲಾಗುತ್ತದೆ?
A) ಸಿಲ್ವರ್ ಅಯೋಡೈಡ್
B) ಹೈಡ್ರೋಜನ್ ಅಯೋಡೈಡ್
C) ಮೀಥೈಲ್ ಅಯೋಡೈಡ್
D) ಮಿಥಿಲಿನ್ ಅಯೋಡೈಡ್
2. ಕವಚ್ ವ್ಯವಸ್ಥೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A) ರಾಷ್ಟ್ರೀಯ ಸ್ವಯಂಚಾಲಿತ ವಿಮಾನ ರಕ್ಷಣಾ ವ್ಯವಸ್ಥೆಯಾಗಿದೆ
B) ರಾಷ್ಟ್ರೀಯ ಸ್ವಯಂಚಾಲಿತ ಹಡಗು ರಕ್ಷಣಾ ವ್ಯವಸ್ಥೆಯಾಗಿದೆ
C) ರಾಷ್ಟ್ರೀಯ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದೆ
D) ನಮ್ಮ ದೇಶದ ರಕ್ಷಣೆಯಲ್ಲಿ ಉಪಯೋಗಿಸುವ ವಿಶಿಷ್ಟ ವ್ಯವಸ್ಥೆಯಾಗಿದೆ
3. ಈ ಕೆಳಗಿನ ಯಾವ ಸ್ಥಳವು ಉತ್ತರಾಖಂಡ ರಾಜ್ಯದ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿದೆ?
A) ನಂದಾ ದೇವಿ ರಾಷ್ಟ್ರೀಯ ಉದ್ಯಾನವನ
B) ಮಾನಸ ರಾಷ್ಟ್ರೀಯ ಉದ್ಯಾನವನ
C) ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನ
D) A ಮತ್ತು C