1.RASTHA (ರಾಸ್ತಾ) ಉಪಕ್ರಮಡ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಜೀವರಕ್ಷಾ ಟ್ರಸ್ಟ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ
2 ಅಪಘಾತ ಸಂತ್ರಸ್ತರನ್ನು ನಿರ್ವಹಿಸುವಲ್ಲಿ ಪ್ರತಿಕ್ರಿಯಿಸುವವರಿಗೆ ತರಬೇತಿ ನೀಡುವುದು ಉಪಕ್ರಮದ ಗುರಿಯಾಗಿದೆ
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು
2.‘ಟ್ರೋಪೆಕ್ಸ್’ (ಥಿಯೇಟರ್ ಲೆವೆಲ್ ಆಪರೇಷನಲ್ ರೆಡಿನೆಸ್ ಎಕ್ಸರ್ಸೈಸ್) ನಲ್ಲಿ ಈ ಕೆಳಗಿನ ಯಾರು ಭಾಗವಿಸಿದ್ದರು?
a.ಭಾರತೀಯ ಸೇನೆ, ನೌಕಾಪಡೆ , ವಾಯುಪಡೆ ಮತ್ತು ಕರಾವಳಿ ಕಾವಲುಪಡೆಗಳು
b.ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ
c.ಭಾರತೀಯ ಸೇನೆ, ನೌಕಾಪಡೆ , ಕರಾವಳಿ ಕಾವಲುಪಡೆಗಳು
d.ಭಾರತೀಯ ನೌಕಾಪಡೆ , ವಾಯುಪಡೆ ಮತ್ತು ಕರಾವಳಿ ಕಾವಲುಪಡೆಗಳು