1. ಕಾವೇರಿ ಜಲಾನಯನ ಪ್ರದೇಶ ಕೆಳಗಿನ ಯಾವ ಪ್ರದೇಶಗಳಲ್ಲಿ ಹರಡಿಕೊಂಡಿದೆ?
a) ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ
b) ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶ
c) ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣ
d) ಕರ್ನಾಟಕ, ತಮಿಳುನಾಡು ಮತ್ತು ಕೇರಳ
2. ಮೊದಲ ವಿಶ್ವ ಹಿಂದಿ ಸಮ್ಮೇಳನ ಯಾವಾಗ ಮತ್ತು ಎಲ್ಲಿ ನಡೆಯಿತು?
a) 1975, ಪೂನಾ
b) 1975, ದೆಹಲಿ
c) 1975, ಮುಂಬೈ
d) 1975, ನಾಗ್ಪುರ
3. ಆದಿತ್ಯ-L1 ಅನ್ನು ಯಾವ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು?
a) ಜಿ ಎಸ್ಎಲ್ವಿ ಮಾರ್ಕ್ II
b) ಪಿಎಸ್ಎಲ್ವಿ ಸಿ 57
c) ಪಿಎಸ್ಎಲ್ವಿ ಸಿ 56
d) ಮೇಲಿನ ಯಾವುದು ಅಲ್ಲ