10 ಡಿಸೆಂಬರ್ 2021
10 ಡಿಸೆಂಬರ್ 2021
1.ದಕ್ಷಿಣ ಭಾರತ ಮಟ್ಟದ ಪ್ರಾದೇಶಿಕ ಕೌಶಲ ಸ್ಪರ್ಧೆಯಲ್ಲಿ ಯಾವ ರಾಜ್ಯ ಪ್ರಥಮ ಸ್ಥಾನಗಳಿಸಿದೆ ?
A. ಕರ್ನಾಟಕ
B. ತೆಲಂಗಾಣ
C. ಕೇರಳ
D. ತಮಿಳುನಾಡು
2. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆ ಆಗಿದೆ ?
A. ಕುಮಟಾ- ಈರುಳ್ಳಿ
B. ಮಹಾರಾಷ್ಟ್ರ-ಇಶಾದ್ ಮಾವು,
C. ಭಟ್ಕಳ- ಮಲ್ಲಿಗೆ
D. ಯಾವುದೂ ಅಲ್ಲ
3. ಎಎಫ್ಎಸ್ಪಿಎ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ?
A. 1945
B. 1947
C. 1950
D. 1958
4. ಸುದ್ದಿಯಲ್ಲಿರುವ Mi-17V-5 ಸೇನಾ ಹೆಲಿಕಾಪ್ಟರ್ ಅನ್ನು ಯಾವ ದೇಶದಿಂದ ಖರೀದಿಸಲಾಗಿದೆ ?
A. ಅಮೇರಿಕಾ
B. ರಷ್ಯಾ
C. ಇರಾಕ್
D. ಇರಾನ್
5. ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ‘ಆತ್ಮಹತ್ಯಾ ಕ್ಯಾಪ್ಸ್ಯೂಲ್’ ಸಾಧನಕ್ಕೆ ಯಾವ ದೇಶ ಅನುಮೋದನೆ ನೀಡಿದೆ ?
A. ಆಸ್ಟ್ರೇಲಿಯಾ
B. ಯೂರೋಪ್
C. ಸ್ವಿಟ್ಜರ್ಲ್ಯಾಂಡ್
D. ಇಟಲಿ
6. ರಾಯಲ್ ಗೋಲ್ಡ್ ಮೆಡಲ್ ಅನ್ನು ಯಾವ ವಲಯಕ್ಕೆ ನೀಡಲಾಗುತ್ತದೆ ?
A. ವಾಸ್ತುಶಿಲ್ಪ
B. ಆರೋಗ್ಯ
C. ಗಣಿತ
D. ಸಮಾಜ ಸೇವೆ