1. ‘ಕಿರು ಉಪಗ್ರಹ ಉಡಾವಣಾ ನೌಕೆ’ ‘ಎಸ್ಎಸ್ಎಲ್ವಿ’ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಹಾಗೂ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.500 ಕೆ.ಜಿಯವರೆಗಿನ ಉಪಗ್ರಹಗಳನ್ನು ಕೆಳ ಮಟ್ಟದ ಭೂಕಕ್ಷೆಗೆ ಸೇರಿಸಲು ‘ಎಸ್ಎಸ್ಎಲ್ವಿ’ ಉಪಯುಕ್ತವಾಗಿದೆ.
2.ಎಸ್ಎಸ್ಎಲ್ವಿ- ಡಿ2’ ಮೂಲಕ ಇಸ್ರೊ 2 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿತು.
A)ಮೊದಲನೇ ಹೇಳಿಕೆ ಸರಿಯಿದೆ
B)ಎರಡನೇ ಹೇಳಿಕೆ ಸರಿಯಿದೆ
C)ಎರಡೂ ಹೇಳಿಕೆಗಳು ಸರಿಯಿವೆ
D)ಎರಡೂ ಹೇಳಿಕೆಗಳು ತಪ್ಪಾಗಿವೆ
2.ಜಾನಸ್ ಉಪಗ್ರಹ ಯಾವ ದೇಶದ ಉಪಗ್ರಹವಾಗಿದೆ ?
A)ರಷ್ಯಾ
B)ಅಮೇರಿಕಾ
C)ಜಪಾನ್
D)ಯು.ಕೆ
3.ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇ ಯಾವ ರಾಜ್ಯಗಳನ್ನು ಹಾದು ಹೋಗುತ್ತದೆ ?
A)ಗುಜರಾತ್, ಮಧ್ಯಪ್ರದೇಶ,
B)ರಾಜಸ್ಥಾನ, ಹರಿಯಾಣ,
C)ಉತ್ತರ ಪ್ರದೇಶ
D)ಮೇಲಿನ ಎಲ್ಲವು
4.ಇತ್ತೀಚಿಗೆ ಲಿಥಿಯಂ ನಿಕ್ಷೇಪಗಳು ಎಲ್ಲಿ ಪತ್ತೆಯಾಗಿವೆ ?
A)ಜಮ್ಮು ಮತ್ತು ಕಾಶ್ಮೀರ
B)ಕೇರಳ
C)ರಾಜಸ್ಥಾನ
D)ಒಡಿಶಾ