1.ನೊಬೆಲ್ ಸಾಹಿತ್ಯ ಪ್ರಶಸ್ತಿ ೨೦೨೨ ನ್ನು ಯಾರಿಗೆ ನೀಡಲಾಗಿದೆ?
A ಅನ್ನಿ ಎರ್ನಾಕ್ಸ್
B ಟೋನಿ ಮೊರ್ರಿಸೊನ್
C ಎಲ್ಫ್ರಿದೆ ಜೇಲಿನೆಕ್
D ಲೂಯಿಸ್ ಗ್ಲುಕ್
2.ಇತ್ತೀಚಿಗೆ ಟಿಪ್ಪು ಎಕ್ಸ್ಪ್ರೆಸ್ ರೈಲನ್ನು ಏನೆಂದು ಹೆಸರಿಸಲಾಯಿತು?
A ರಾಜ್ ಒಡೆಯರ್ ಎಕ್ಸ್ಪ್ರೆಸ್
B ನಾಲ್ವಡಿ ಕೃಷ್ಣರಾಜ ಎಕ್ಸ್ಪ್ರೆಸ್
C ಒಡೆಯರ್ ಎಕ್ಸ್ಪ್ರೆಸ್
D ಚಾಮರಾಜೇಂದ್ರ ಎಕ್ಸ್ಪ್ರೆಸ್
3.ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಯಾವ ದೇಶವನ್ನು ಕೈ ಬಿಟ್ಟಿದೆ?
A ಇರಾನ
B ಟರ್ಕಿ
C ಇಸ್ರೇಲ್
D ಆಫ್ಘಾನಿಸ್ತಾನ್
4. ಯಾವ ವಿಮಾನಯಾನ ಸಂಸ್ಥೆ ತನ್ನ ಲಿಂಗ ಗುರುತಿನ ನೀತಿಯನ್ನು ನವೀಕರಿಸಿದ್ದು, ಉದ್ಯೋಗಿಗಳಿಗೆ ಲಿಂಗ ಸಮವಸ್ತ್ರವನ್ನು ಧರಿಸುವ ಅಗತ್ಯವನ್ನು ತೆಗೆದುಹಾಕಿದೆ?
A ವರ್ಜಿನ್ ಅಟ್ಲಾಂಟಿಕ್
B ಅಮೇರಿಕನ್ ಏರ್ ಲೈನ್ಸ್
C ಡೆಲ್ಟಾ ಏರ್ ಲೈನ್ಸ್
D ಯುನೈಟೆಡ್ ಏರ್ ಲೈನ್ಸ್