11 ಏಪ್ರಿಲ್ 2023

11 ಏಪ್ರಿಲ್ 2023

1.ಇತ್ತೀಚಿಗೆ ಭೌಗೋಳಿಕ ಸೂಚಕ ಪಡೆದ  ಬಸೋಹ್ಲಿ ಚಿತ್ರಕಲೆ ಯಾವ ಪ್ರದೇಶಕ್ಕೆ ಸೇರಿದೆ?
a.ಉತ್ತರಾಖಂಡ
b.ಹಿಮಾಚಲ ಪ್ರದೇಶ
c.ಜಮ್ಮು ಮತ್ತು ಕಾಶ್ಮೀರ
d.ಲಕ್ಷದ್ವೀಪ
2.ಭಾಷಾ ಸೌಹಾರ್ದ ಸ್ನೇಹ ಸೇತುವೆ ಎಂಬ ವಿಶೇಷ ಯೋಜನೆಯನ್ನು ಯಾರು ರೂಪಿಸಿದ್ದಾರೆ?
a.ಐಸಿಸಿಆರ್
b.ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ
c.ವಿದೇಶಾಂಗ ಸಚಿವಾಲಯ
d.ಮೇಲಿನ ಯಾರು ಅಲ್ಲ
3.ಹುಲಿ ಯೋಜನೆಯ ಪ್ರಥಮ ಸಂರಕ್ಷಣಾ ಸಮ್ಮೇಳನ ಎಲ್ಲಿ ನಡೆಯಿತು?
a.ನಾಗರಹೊಳೆ
b.ಬಂಡೀಪುರ
c.ರಾಜಾಜಿ ಹುಲಿ ಅಭಯಾರಣ್ಯ
d.ದಾಂಡೇಲಿ ಅಂಶಿ