11 ಜೂನ್ 2021

11 ಜೂನ್ 2021

1. ಉಷ್ಣವಲಯದ ಚಂಡಮಾರುತದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

A. ಕರ್ಕಾಟಕ ಸಂಕ್ರಮಣ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳಲ್ಲಿ ಈ ಚಂಡಮಾರುತಗಳು ಅಭಿವೃದ್ಧಿಗೊಂಡಿವೆ.

B. ಉಷ್ಣವಲಯದ ಚಂಡಮಾರುತಗಳು ಸಾಮಾನ್ಯವಾಗಿ ಬೇಸಿಗೆಯ ಋತುವಿನಲ್ಲಿ ಸಮುದ್ರದ ಮೇಲ್ಮೈ ಮೇಲೆ ಅಂತರ-ಉಷ್ಣವಲಯದ ಒಮ್ಮುಖ ವಲಯದ ಸಮೀಪದಲ್ಲಿ ಹುಟುತ್ತವೆ .

C. ಉಷ್ಣವಲಯದ ಚಂಡಮಾರುತಗಳ ಶಕ್ತಿಯ ಮೂಲವು ಘನೀಕರಣದ ಸುಪ್ತ ಶಾಖವಾಗಿದೆ.

D. ಮೇಲಿನ ಎಲ್ಲಾ ಸರಿಯಾಗಿವೆ.

2.ವಿಶ್ವದಲ್ಲೇ ಅತ್ಯಂತ ವಾಸಯೋಗ್ಯ ನಗರ ಎಂಬ ವರದಿಯನ್ನು ಯಾವ ಸಂಸ್ಥೆ ನೀಡುತ್ತದೆ ?

A. ವಿಶ್ವ ಬ್ಯಾಂಕ್

B. ವಿಶ್ವ ವ್ಯಾಪಾರ ಸಂಸ್ಥೆ

C. ದಿ ಎಕನಾಮಿಸ್ಟ್

D. ಐಎಂಎಫ್

3. ವಾಸಯೋಗ್ಯ ನಗರಗಳ ಪಟ್ಟಿ 2021 ರ ಪ್ರಕಾರ ಯಾವ ನಗರವು ವಾಸ ಮಾಡಲು ಅತ್ಯಂತ ಅಯೋಗ್ಯ ನಗರ ಎನಿಸಿಕೊಂಡಿದೆ ?

A. ಡಮಾಸ್ಕಸ್

B. ಕರಾಚಿ

C. ಢಾಕಾ

D.ನೈರೋಬಿ

4.ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್-2022 ಪಟ್ಟಿಯಲ್ಲಿ ದೆಹಲಿ ಐಐಟಿ ಎಷ್ಟನೇ ಸ್ಥಾನದಲ್ಲಿದೆ?

A. 183

B. 184

C.185

D. 186