11 ನವೆಂಬರ್ 2021
11 ನವೆಂಬರ್ 2021
buy Lurasidone 40mg 1. ಚಿತ್ರದುರ್ಗದ ಕ್ರೀಡಾಂಗಣಕ್ಕೆ ಯಾರ ಹೆಸರಿಡಲಾಗಿದೆ ?
http://gowstakeout.com/2012/06/13/roast-pork-with-shrimp-paste/ A. ಮದಕರಿ ನಾಯಕ
B. ಒನಕೆ ಓಬ್ಬವ್ವ
C. ಭರಮಣ್ಣ ನಾಯಕ
D. ಓಬಣ್ಣಾ ನಾಯಕ
2.ಇ-ಫೈಲಿಂಗ್ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
- ಹೈಕೋರ್ಟ್ಗಳಲ್ಲಿ ಪ್ರಕರಣಗಳ ಇ-ಫೈಲಿಂಗ್ ಕಡ್ಡಾಯಗೊಳಿಸಲಾಗಿದೆ
2. ಇ-ಫೈಲಿಂಗ್ ಅನ್ನು ಜಿಲ್ಲಾ ಮತ್ತು ತಾಲೂಕು ಕೋರ್ಟ್ಗಳಿಗೆ ವಿಸ್ತರಣೆಮಾಡಲಾಗಿದೆ
A. ಮೊದಲನೇ ಹೇಳಿಕೆ ಮಾತ್ರ ಸರಿಯಿದೆ
B. ಎರಡನೇ ಹೇಳಿಕೆ ಸರಿಯಿದೆ
C. ಎರಡೂ ಹೇಳಿಕೆಗಳು ಸರಿಯಾಗಿದೆ
D. ಎರಡೂ ಹೇಳಿಕೆಗಳು ತಪ್ಪಾಗಿವೆ
3. ಬಾಲ್ ವಿಕಾಸ್ ಖಜಾನ ಬ್ಯಾಂಕ್ ಯಾವ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ?
A. ಉತ್ತರಾಖಂಡ್
B. ಝಾರ್ಖಂಡ್
C. ಉತ್ತರಪ್ರದೇಶ
D. ಬಿಹಾರ್
4. ‘ಕುಂಕುಮ್ ಭಿಂಡಿ’ ಎಂಬ ತಳಿಯ ಬೆಂಡೆಕಾಯಿಯನ್ನು ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ ?
A. ಉತ್ತರ ಪ್ರದೇಶ
B. ಬಿಹಾರ
C. ತೆಲಂಗಾಣ
D. ಪಶ್ಚಿಮ ಬಂಗಾಳ
5. ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರ ಹೆಸರೇನು ?
A. ಜವಾಹರಲಾಲ್ ನೆಹರು
B. ಬಿ.ಆರ್.ಅಂಬೇಡ್ಕರ್
C. ಮೌಲಾನಾ ಅಬ್ದುಲ್ ಕಲಾಂ ಆಜಾದ್
D. ಷಣ್ಮುಗಂ