1. ಹೆಲಿಕಾಪ್ಟರ್ ವಿಭಾಗದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ (ALH) ನ್ನು ಎಚ್ಎಎಲ್ ಯಾವ ಸರ್ಕಾರಕ್ಕೆ ಹಸ್ತಾಂತರಿಸಿದೆ?
A) ಮಾರಿಷಸ್
B) ಶ್ರೀಲಂಕಾ
C) ಸೌದಿ ಅರೇಬಿಯಾ
D) ಸಿಂಗಾಪುರ್
2. ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. ಇದು ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ರೈಲು ಮಾರ್ಗ
2. ಈ ಮಾರ್ಗದ ಸುತ್ತಮುತ್ತಲ ಪ್ರದೇಶ (ಥಾಣೆ ಕ್ರೀಕ್, ಅಥವಾ ಥಾಣೆ ತೊರೆ)ಯಲ್ಲಿ ಪಕ್ಷಿಧಾಮ ಹಾಗೂ ಮ್ಯಾಂಗ್ರೋವ್ಸ್ ಕಾಡುಗಳು ಇವೆ
A) ಮೊದಲನೇ ಹೇಳಿಕೆ ಸರಿಯಿದೆ
B) ಎರಡನೇ ಹೇಳಿಕೆ ಸರಿಯಿದೆ
C) ಎರಡೂ ಹೇಳಿಕೆಗಳು ಸರಿಯಿವೆ
D) ಎರಡೂ ಹೇಳಿಕೆಗಳು ತಪ್ಪಾಗಿವೆ
3.ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಯಾವ ತಂಡ ಚಿನ್ನದ ಪದಕ ಗೆದ್ದಿತು ?
A) ಕರ್ನಾಟಕ
B) ಕೇರಳ
C) ಒಡಿಶಾ
D) ಬಿಹಾರ