1. ಇಂಡಿಯಾ ಕೃತಕ ಬುದ್ಧಿಮತ್ತೆ(ಎಐ) ಮಿಷನ್ ಯೋಜನೆ ಅನ್ನು ಯಾವ ಸಂಸ್ಥೆಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ?
a) ಇಂಡಿಯಾ ಎಐ ಇಂಡಿಪೆಂಡೆಂಟ್ ಡಿವಿಜನ್’ (ಐಬಿಡಿ)
b) ನೀತಿ ಆಯೋಗ
c) ಗೃಹ ಸಚಿವಾಲಯ
d) ಮೇಲಿನ ಯಾರು ಅಲ್ಲ
2. INS ಜಟಾಯು ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಲಕ್ಷದ್ವೀಪ ಸಮೂಹದಲ್ಲಿ ಕಾರ್ಯಾರಂಭಿಸಿದ ಮೊದಲ ನೌಕಾ ನೆಲೆಯಾಗಿದೆ
2 ಇದನ್ನು ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಕಾರ್ಯಾರಂಭಿಸಲಾಯಿತು
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ
d) 1 ಅಥವಾ 2 ಎರಡೂ ಅಲ್ಲ
3. ದೇಶದ ಮೊದಲ ಜಲ ಮೆಟ್ರೊ ರೈಲನ್ನು ಎಲ್ಲಿ ಪ್ರಾರಂಭಿಸಲಾಗಿದೆ?
a) ಕೋಲ್ಕತ್ತಾ
b) ಚೆನ್ನೈ
c) ಗೋವಾ
d) ಕೊಚ್ಚಿ