1. ಒಂಬತ್ತು ನವರತ್ನ ಕಲ್ಯಾಣ ಯೋಜನೆಗಳಲ್ಲಿಒಂದಾದ ‘ರೈತು ಭರೋಸಾ’ ಯೋಜನೆ ಯಾವ ರಾಜ್ಯದ್ದಾಗಿದೆ?
a) ತೆಲಂಗಾಣ
b) ಮಹಾರಾಷ್ಟ್ರ
c) ಪಶ್ಚಿಮ ಬಂಗಾಳ
d) ಬಿಹಾರ
2. ವೆಸ್ಟ್ ನೈಲ್ ಫೀವರ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪತ್ತೆಯಾಗಿತ್ತು.
2 2011ರಲ್ಲಿ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.
3 ಸೋಂಕಿತ ಕ್ಯುಲೆಕ್ಸ್ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ.
a) 1, 2
b) 1,3
c) 1, 3
d) 1, 2 ಮತ್ತು 3
3. ಇತ್ತೀಚೆಗೆ ಸುದ್ದಿಯಲ್ಲಿರುವ ಶ್ರೀ ಮಾಧವ ಪೆರುಮಾಳ್ ದೇವಸ್ಥಾನ ಯಾವ ರಾಜ್ಯದಲ್ಲಿದೆ?
a) ತೆಲಂಗಾಣ
b) ಆಂಧ್ರ ಪ್ರದೇಶ
c) ತಮಿಳುನಾಡು
d) ಕೇರಳ
4. ನೀಲಗಿರಿ ಬೆಟ್ಟಗಳು ಯಾವ ರಾಜ್ಯ/ರಾಜ್ಯಗಳಲ್ಲಿ ಹರಡಿಕೊಂಡಿದೆ?
a) ಕೇರಳ
b) ತಮಿಳುನಾಡು
c) ಕರ್ನಾಟಕ
d) ಮೇಲಿನ ಎಲ್ಲ
5. ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡಲಾದ ಲಸಿಕೆಯನ್ನು ಯುರೋಪಿನಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ?
a) ವ್ಯಾಕ್ಸ್ಜೆವ್ರಿಯಾ
b) ಇಂಕೊವ್ಯಾಕ್
c) ಸ್ಪುಟ್ನಿಕ್ V
d) ಮೇಲಿನ ಯಾವುದು ಅಲ್ಲ