1.ಮತದಾನದ ಹಕ್ಕು ಈ ಕೆಳಗಿನ ಯಾವ ಹಕ್ಕಾಗಿದೆ?
a.ಮೂಲಭೂತ ಹಕ್ಕುಗಳು
b.ಸಾಂವಿಧಾನಿಕ ಹಕ್ಕುಗಳು
c.ಕಾನೂನು ಬದ್ಧ ಹಕ್ಕುಗಳು
d.ಆರ್ಥಿಕ ಸಾಮಾಜಿಕ ಹಕ್ಕುಗಳು
2.ಇತ್ತೀಚಿಗೆ ಭಾರತೀಯ ವಾಯುಪಡೆಯ ಮೊದಲ ಪಾರಂಪರಿಕ ಕೇಂದ್ರವನ್ನು ಎಲ್ಲಿ ಉದ್ಘಾಟಿಸಲಾಯಿತು?
a.ದೆಹಲಿ
b.ಚಂಡೀಗಢ
c.ಕೋಲ್ಕತ್ತಾ
d.ಬೆಂಗಳೂರು
3.ಗೋಪಾಲ ಕೃಷ್ಣ ಗೋಖಲೆ ಅವರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 1905 ರಲ್ಲಿ ಬನಾರಸ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು
2 1908 ರಲ್ಲಿ, ಗೋಖಲೆ ಅವರು ‘ರಾನಡೆ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್’ ಅನ್ನು ಸ್ಥಾಪಿಸಿದರು
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು
4.ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಅಪಘಾತದಿಂದ ಮರಣ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಲಕ್ಷಗಳ ವಿಮಾ ರಕ್ಷಣೆ ನೀಡುತ್ತದೆ
2 ಭಾಗಶಃ ಅಂಗವೈಕಲ್ಯಕ್ಕೆ ಲಕ್ಷಗಳ ವಿಮಾ ರಕ್ಷಣೆ ನೀಡುತ್ತದೆ
3 ಹೊಂದಿರುವ 18-50ವಯಸ್ಸಿನ ವ್ಯಕ್ತಿಗಳು ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ
a.1 ಮತ್ತು 2
b.2 ಮತ್ತು3
c.1 ಮತ್ತು 3
d.1, 2 ಮತ್ತು 3