12 ಏಪ್ರಿಲ್ 2023

12 ಏಪ್ರಿಲ್ 2023

1.ಭಾರತದಲ್ಲಿ  ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಯಾರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ?
a.ಕಸ್ತೂರ ಬಾ ಗಾಂಧಿ
b.ಮದರ್ ತೆರೇಸಾ
c.ಸರೋಜಿನಿ ನಾಯ್ಡು
d.ಸಾವಿತ್ರಿ ಬಾಯಿ ಫುಲೆ
2.ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಇಲ್ಲಿ 2023  ರಲ್ಲಿ  ಗಜ ಉತ್ಸವವನ್ನು ಆಚರಿಸಲಾಯಿತು
2 ಇದು ಸಿಕ್ಕಿಂ ರಾಜ್ಯದಲ್ಲಿದೆ
3 ಇದನ್ನು 1985 ರಲ್ಲಿ  ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು
ಸರಿಯಾದ  ಹೇಳಿಕೆಯನ್ನು ಆಯ್ಕೆ ಮಾಡಿ
a.1 ಮತ್ತು 2
b.2 ಮತ್ತು 3
c.1 ಮತ್ತು 3
d.2 ಮತ್ತು 3
3.ಮಲಬಾರ್ ನೌಕಾ ವ್ಯಾಯಾಮ ಯಾವ ಎರಡು ದೇಶಗಳ ಜಂಟಿ ವ್ಯಾಯಾಮವಾಗಿದೆ?
a.ಭಾರತ ಮತ್ತು ಅಮೇರಿಕ
b.ಭಾರತ ಮತ್ತು ಜಪಾನ
c.ಭಾರತ ಮತ್ತು ಶ್ರೀಲಂಕಾ
d.ಭಾರತ ಮತ್ತು ಸಿಂಗಾಪುರ