12 ಜನವರಿ 2022

12 ಜನವರಿ 2022

1. ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಯಾವುದು ?

A. ಚೆನ್ನೈ

B. ಮುಂಬೈ

C. ಮಂಗಳೂರು

D. ಹೈದೆರಾಬಾದ್

2. ಸೂರ್ಯ ನಮಸ್ಕಾರವನ್ನು ಯಾರು ಯೋಗಕ್ಕೆ ಅಳವಡಿಸಿಕೊಂಡರು.?

A. ಪತಂಜಲಿ

B. ಕೃಷ್ಣಮಾಚಾರ್ಯರು

C. ಬಿ.ಕೆ.ಎಸ್ ಐಯ್ಯಂಗಾರ್

D. ಪಟ್ಟಾಭಿ ಜೋಯಿಸ್

3. ‘ಮಿಷನ್ ಅಮಾನತ್’ ಸೇವೆಯನ್ನು ಯಾವ ರೈಲ್ವೆ ವಲಯ ಜಾರಿಗೆ ತಂದಿದೆ ?

A. ಪಶ್ಚಿಮ ರೈಲ್ವೆ ವಲಯ

B. ಪೂರ್ವ ರೈಲ್ವೆ ವಲಯ

C. ನೈರುತ್ಯ ರೈಲ್ವೆ ವಲಯ

D. ಉತ್ತರ ರೈಲ್ವೆ ವಲಯ

4. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಗ್ಗೆ ನೀಡಲಾಗಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

೧. ಪ್ರಶಸ್ತಿಯು ಅಮೇರಿಕನ್ ಮತ್ತು ಅಂತರರಾಷ್ಟ್ರೀಯ ಚಲನಚಿತ್ರಗಳ ಶ್ರೇಷ್ಠತೆಯನ್ನು  ಮಾತ್ರ  ಗುರುತಿಸುತ್ತದೆ.

೨. ಗೋಲ್ಡನ್ ಗ್ಲೋಬ್ ಪಡೆದ ಮೊದಲ ಟ್ರಾನ್ಸ್ ಜೆಂಡರ್ ಎನ್ನುವ ಖ್ಯಾತಿಗೆ ಕಲಾವಿದೆ ಮೈಕೆಲಾ ಜೇ ರೋಡ್ರಿಗೆಜ್ ಪಾತ್ರರಾಗಿದ್ದಾರೆ

A. ಮೊದಲನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ಸರಿಯಿದೆ

C. ಎರಡೂ ಹೇಳಿಕೆ ಸರಿಯಿದೆ

D. ಎರಡೂ ಹೇಳಿಕೆ ತಪ್ಪಾಗಿವೆ

5. ವಿವೇಕಾನಂದರು ಭಾಗವಹಿಸಿದ್ದ ವಿಶ್ವ ಧರ್ಮ ಸಮ್ಮೇಳನ ಯಾವ ವರ್ಷದಲ್ಲಿ ಜರುಗಿತು?

A. 1892

B. 1893

C. 1894

D. 1895