12 ಜನವರಿ 2023

12 ಜನವರಿ 2023

1.26 ನೇ ರಾಷ್ಟ್ರೀ ಯ ಯುವಜನೋತ್ಸವದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.2023 ರಲ್ಲಿ ಧಾರವಾಡದಲ್ಲಿ  ನಡೆಯುತ್ತಿದೆ
2.ಕರ್ನಾಟಕವು ಮೊದಲನೆಯ  ಬಾರಿ ಆತಿಥ್ಯ ವಹಿಸುತ್ತಿದೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.ಮೇಲಿನ ಎರಡೂ ಸರಿ
D.ಮೇಲಿನ ಎರಡೂ ತಪ್ಪು
2.ಸಾರಾ ಅಬೂಬಕ್ಕರ್ ಅವರ ಮೊದಲ ಕೃತಿ ಯಾವುದು?
A.ಸಹನಾ
B.ವಜ್ರಗಳು
C.ಕದನವಿರಾಮ
D.ಚಂದ್ರಗಿರಿಯ ತೀರದಲ್ಲಿ
3.ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯಾವ ಕ್ಲಬ್ ಸೇರಿಕೊಂಡಿದ್ದಾರೆ?
A.ಅಲ್ ನಾಸ್ರ್
B.ಜುವೆಂಟಸ್
C.ರಿಯಲ್ ಮ್ಯಾಡ್ರಿಡ್
D.ಮ್ಯಾಂಚೆಸ್ಟರ್ ಯುನೈಟೆಡ್
4.‘ಸ್ಪೇರ್‘ ಇದು ಯಾರ ಆತ್ಮಕತೆಯಾಗಿದೆ?
A.ಕಿಂಗ್ ಚಾರ್ಲ್ಸ್ III
B.ಪ್ರಿನ್ಸ್ ಫಿಲಿಪ್ ಡ್ಯೂಕ್
C.ಪ್ರಿನ್ಸ್ ಹ್ಯಾರಿ ಡ್ಯೂಕ್
D.ಎಲಿಜಿಬೆತ್ II
5.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ, 2022ರಲ್ಲಿ ಯಾವ ನಗರವು ದೇಶದಲ್ಲಿಯೇ ಅತ್ಯಂತ ಕಲುಷಿತ ನಗರವಾಗಿದೆ?
A.ಹರಿಯಾಣದ ಫರಿದಾಬಾದ್
B.ದೆಹಲಿ
C.ಉತ್ತರ ಪ್ರದೇಶದ ಗಾಜಿಯಾಬಾದ್
D.ಉತ್ತರ ಪ್ರದೇಶದ ನೊಯಿಡಾ