1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1 ನೈರ್ಮಲ್ಯ ಮತ್ತು ಜಲಸಂಪನ್ಮೂಲ ಸಚಿವಾಲಯವು ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳನ್ನು ಪ್ರಾರಂಭಿಸಿದೆ
2 ಇತ್ತೀಚೆಗೆ ಘೋಷಿಸಲಾದ 2023 ರ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳಲ್ಲಿ ಇಂದೋರ್ ಮತ್ತು ಸೂರತ್ ನಗರಗಳು ಸ್ವಚ್ಛ ನಗರ ಪ್ರಶಸ್ತಿಯನ್ನು ಅನ್ನು ಪಡೆದಿವೆ
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ
d) 1 ಅಥವಾ 2 ಅಲ್ಲ
2. ಫ್ರಾನ್ಸ್ ದೇಶದ ಅಧ್ಯಕ್ಷರು ಯಾರು?
a) ಗೇಬ್ರಿಯಲ್ ಅತ್ತಲ್
b) ಇಮ್ಯಾನುಯೆಲ್ ಮ್ಯಾಕ್ರನ್
c) ಎಲಿಜಬೆತ್ ಬಾರ್ನ್
d) ರಿಷಿ ಸುನಕ್
3. ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಅಟಲ್ ಸೇತು ಅನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಗೋವಾ
b) ಗುಜರಾತ
c) ಮಹಾರಾಷ್ಟ್ರ
d) ಲಕ್ಷದ್ವೀಪ