12 ನವೆಂಬರ್ 2022

12 ನವೆಂಬರ್ 2022

1. ವಿವಿಗಳ ಉಪಕುಲಪತಿಗಳನ್ನು ನೇಮಿಸುವ ಅಧಿಕಾರ  ಯಾರಿಗೆ ಇರುತ್ತದೆ?
A ಮುಖ್ಯಮಂತ್ರಿ
B ರಾಜ್ಯಪಾಲರು
C ರಾಜ್ಯ ಶಿಕ್ಶಣ ಸಚಿವರು
D ರಾಷ್ಟ್ರ ಶಿಕ್ಷಣ ಸಚಿವರು
2. ಕೆಐಎ ಟರ್ಮಿನಲ್ ೨ ವಿನ್ಯಾಸಕ್ಕೆ ಬಳಸಲಾದ ಬಿದಿರನ್ನು ಯಾವ ದೇಶದಿಂದ ಖರೀದಿಸಲಾಗಿದೆ?
A ಚೀನಾ
B ಮಂಗೋಲಿಯಾ
C ಟಿಬೆಟ್
D ನೇಪಾಳ