12 ಅಕ್ಟೋಬರ್ 2021

12 ಅಕ್ಟೋಬರ್ 2021

1. ಸೈಬರ್ ಅಪರಾಧ ಪ್ರಕರಣಗಳಲ್ಲಿ ಯಾವ ನಗರ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ?

A. ಬೆಂಗಳೂರು

B. ಚೆನ್ನೈ

C. ಮುಂಬೈ

D. ದೆಹಲಿ

2. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಕುರಿತು ಈ ಕೆಳಗಿನ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

1. ಇದನ್ನು ಖರೀದಿಗಳಿಗೂ ಉಪಯೋಗ ಮಾಡಬಹುದಾಗಿದೆ

2. ಇದನ್ನು ಕರ್ನಾಟಕದಲ್ಲಿ ಮಾತ್ರ ಉಪಯೋಗಿಸಬಹುದು

A. ಹೇಳಿಕೆ 1 ಸರಿಯಾಗಿದೆ

B. ಹೇಳಿಕೆ 2 ಸರಿಯಾಗಿದೆ

C. ಎರಡೂ ಹೇಳಿಕೆ ಸರಿಯಾಗಿದೆ

D. ಎರಡೂ ಹೇಳಿಕೆ ತಪ್ಪಾಗಿದೆ

3. ಮುಂದ್ರಾ ಬಂದರು ಯಾವ ರಾಜ್ಯದಲ್ಲಿದೆ ?

A. ಕರ್ನಾಟಕ

B. ಗುಜರಾತ್

C. ಒಡಿಶಾ

D. ತಮಿಳು ನಾಡು

4. ಅಫ್ಘಾನಿಸ್ತಾನ,ಪಾಕಿಸ್ತಾನ ಮತ್ತು ಇರಾನ್ ಅನ್ನು ಏನೆಂದು ಕರೆಯಲಾಗುತ್ತದೆ ?

A. ಸ್ವರ್ಣ ಕ್ರೆಸ್ಸೆಂಟ್

B. ಸ್ವರ್ಣ ತ್ರಿಭುಜ 

C. ಸ್ವರ್ಣ ಪ್ರದೇಶ

D. ಯಾವುದು ಅಲ್ಲ