12 ಜುಲೈ 2024

12 ಜುಲೈ 2024

1. 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡಕ್ಕೆ ಮಹಿಳಾ ಧ್ವಜಧಾರಿಯಾಗಿ ಯಾರು ಆಯ್ಕೆಯಾಗಿದ್ದಾರೆ?
a) ಸೈನಾ ನೆಹ್ವಾಲ್
b) ಪಿ.ವಿ ಸಿಂಧು
c) ಮಣಿಕಾ ಬಾತ್ರಾ
d) ಶ್ರೀಜಾ ಅಕುಲಾ
2. ಭಾರತದಲ್ಲಿ ಹಾಲು ದಿನವನ್ನು ಯಾವಾಗ ಆಚರಿಸಲಾಗುತ್ತದೆ?
a) ಜೂಲೈ 25
b) ನವೆಂಬರ್ 25
c) ಜೂಲೈ 26
d) ನವೆಂಬರ್ 26
3. ಭೂಭೌತಶಾಸ್ತ್ರ ಕೊಳವೆರಂಧ್ರ ಸಂಶೋಧನಾ ಪ್ರಯೋಗಾಲಯ(BGRL), ಭಾರತದ ವೈಜ್ಞಾನಿಕವಾಗಿ ಭೂಮಿಯನ್ನು ಆಳವಾಗಿ ಕೊರೆಯುವ ಕಾರ್ಯಕ್ರಮವನ್ನು ಎಲ್ಲಿ ಕೈಗೊಳ್ಳಲಾಗುತ್ತಿದೆ?
a) ಗುಜರಾತ
b) ಆಸ್ಸಾಂ
c) ಮಹಾರಾಷ್ಟ್ರ
d) ಉತ್ತರಪ್ರದೇಶ