1and 2 ಜೂನ್ 2024

1and 2 ಜೂನ್ 2024

1. ಕೆಳಗಿನವುಗಳನ್ನು ಹೊಂದಿಸಿ ಮತ್ತು ಪಟ್ಟಿಗಳ ಕೆಳಗೆ ನೀಡಲಾದ ಕೋಡ್ ಅನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ: (2008)
ಪಟ್ಟಿ-I(ಬೋರ್ಡ್) ಪಟ್ಟಿ-II (ಪ್ರಧಾನ ಕಛೇರಿ)
A. ಕಾಫಿ ಬೋರ್ಡ್ 1. ಬೆಂಗಳೂರು
B ರಬ್ಬರ್ ಬೋರ್ಡ್ 2. ಗುಂಟೂರು
C ಟೀ ಬೋರ್ಡ್ 3. ಕೊಟ್ಟಾಯಂ
D ತಂಬಾಕು ಮಂಡಳಿ 4. ಕೋಲ್ಕತ್ತಾ
ಕೋಡ್: A B C D
a) 2 4 3 1
b) 1 3 4 2
c) 2 3 4 1
d) 1 4 3 2
2. ವಿಶ್ವದಲ್ಲೇ ಮೊದಲ ಬಾರಿಗೆ, ಲಿಗ್ನೋಸ್ಯಾಟ್ ಎಂಬ ಹೆಸರಿನ ಮರದ (ಕಟ್ಟಿಗೆ) ಸಣ್ಣ ಉಪಗ್ರಹವನ್ನು ನಿರ್ಮಿಸಿದವರು ಯಾರು?
a) ರಷ್ಯಾ
b) ಯುಎಸಎ
c) ಜಪಾನ
d) ಚೀನಾ
3. ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ನೀಡುವ 2024ನೇ ಸಾಲಿನ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಕೆಳಗಿನ ಯಾರಿಗೆ ನೀಡಲಾಯಿತು?
a) ನಿಮ್ಹಾನ್ಸ್
b) ಐಐಎಸಸಿ
c) ಎಐಐಎಂಎಸ ದೆಹಲಿ
d) ಮೇಲಿನ ಯಾರು ಅಲ್ಲ
4. ಕೆಳಗಿನ ಯಾವುದು ಮರಣ ಇಚ್ಛೆಯ ಉಯಿಲು(ಲಿವಿಂಗ್ ವಿಲ್) ಸೌಲಭ್ಯವನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವೆನಿಸಿದೆ?
a) ಗೋವಾ
b) ಮಹಾರಾಷ್ಟ್ರ
c) ಕರ್ನಾಟಕ
d) ಗುಜರಾತ
5. ಇತ್ತೀಚಿಗೆ ಕರ್ನಾಟಕದ ಪಂಪ ಸರೋವರಕ್ಕೆ ಹೋಗುವ ದಾರಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಗವಿವರ್ಣ ಚಿತ್ರಗಳನ್ನು ಪತ್ತೆಯಾಗಿವೆ ಈ ಸರೋವರ ಯಾವ ಜಿಲ್ಲೆಯಲ್ಲಿದೆ?
a) ಉತ್ತರ ಕನ್ನಡ
b) ಬಳ್ಳಾರಿ
c) ವಿಜಯಪುರ
d) ಕೊಪ್ಪಳ