12 ನವೆಂಬರ್ 2022 1. ವಿವಿಗಳ ಉಪಕುಲಪತಿಗಳನ್ನು ನೇಮಿಸುವ ಅಧಿಕಾರ ಯಾರಿಗೆ ಇರುತ್ತದೆ? A ಮುಖ್ಯಮಂತ್ರಿ B ರಾಜ್ಯಪಾಲರು C ರಾಜ್ಯ ಶಿಕ್ಶಣ ಸಚಿವರು D ರಾಷ್ಟ್ರ ಶಿಕ್ಷಣ ಸಚಿವರು 2. ಕೆಐಎ ಟರ್ಮಿನಲ್ ೨ ವಿನ್ಯಾಸಕ್ಕೆ ಬಳಸಲಾದ ಬಿದಿರನ್ನು ಯಾವ ದೇಶದಿಂದ ಖರೀದಿಸಲಾಗಿದೆ? A ಚೀನಾ B ಮಂಗೋಲಿಯಾ C ಟಿಬೆಟ್ D ನೇಪಾಳ