12 ಮಾರ್ಚ್ 2024
12 ಮಾರ್ಚ್ 2024
1. ಕಾಟನ್ ಕ್ಯಾಂಡಿ ಗುಲಾಬಿ ಬಣ್ಣಕ್ಕೆ ತಿರುಗಲು ಕೆಳಗಿನ ಯಾವ ರಾಸಾಯನಿಕ ಬಣ್ಣವನ್ನು ಬಳಸಲಾಗುತ್ತದೆ?
a) ಟಾರ್ಟ್ರಾಸೈನ್ ಸನ್ಸೆಟ್ ಯೆಲ್ಲೋ
b) ಕಾರ್ಮೋಸಿನ್
c) ರೋಡಮೈನ್ ಬಿ
d) ಮೇಲಿನ ಯಾವುದು ಅಲ್ಲ
2. ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗ ಎಲ್ಲಿದೆ?
a) ಆಸ್ಸಾಂ
b) ಅರುಣಾಚಲ ಪ್ರದೇಶ
c) ಸಿಕ್ಕಿಂ
d) ಹಿಮಾಚಲ ಪ್ರದೇಶ