12-13 ಜುಲೈ 2023

12-13 ಜುಲೈ 2023

1,ಲಂಬಾಣಿ ಕಸೂತಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ಬಳ್ಳಾರಿಯ ಸಂಡೂರು ಲಂಬಾಣಿ ಕಸೂತಿ ಕಲೆಗೆ ಜಿಐ ಟ್ಯಾಗ್ ಸಿಕ್ಕಿದೆ
2.ಇದು ಹೆಚ್ಚಾಗಿ ಕರ್ನಾಟಕದ ಬಳ್ಳಾರಿ ಮತ್ತು ಬಿಜಾಪುರ, ಆಂಧ್ರಪ್ರದೇಶದ ಹೈದರಾಬಾದ್ನ ಬಂಜಾರರು ಬಟ್ಟೆಗಳನ್ನು ಅಲಂಕರಿಸುವ ಕಲೆಯಾಗಿದೆ
A) 1 ಮಾತ್ರ ಸರಿ
B) 1 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2.ಜಿ -20 ಮೂರನೇ ಸಾಂಸ್ಕೃತಿಕ ಕಾರ್ಯಪಡೆ (ಸಿಎಬ್ಲುಜಿ) ಸಭೆ ಎಲ್ಲಿ ನಡೆಯಿತು?
A) ಮಧ್ಯ ಪ್ರದೇಶ
B) ಕರ್ನಾಟಕ
C) ಒಡಿಶಾ
D) ರಾಜಸ್ಥಾನ