13 ಜುಲೈ 2024

13 ಜುಲೈ 2024

1. ಆಪರೇಷನ್ ಜಜ್ಬಾ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಪಾಕಿಸ್ತಾನ ಗಾಡಿಯಲ್ಲಿ ಭಯೋತ್ಪಾದಕ ತಡೆಗೆ
b) ಚೀನಾ ಗಡಿಯಲ್ಲಿ ಚಿನ್ನದ ಕಳ್ಳಸಾಗಣೆ
c) ಬಾಂಗ್ಲಾದೇಶದಿಂದ ಭಾರತದ ಗಡಿಯಲ್ಲಿ ನುಗುತ್ತಿರುವ ರೋಹಿಂಗ್ಯಗಳ ತಡೆಗೆ
d) ಮೇಲಿನ ಯಾವುದು ಅಲ್ಲ
2. ಭಾರತದ ಮೊದಲ ಆಳ ಸಮುದ್ರದ ಮೆಗಾ ಟ್ರಾನ್ಸ್ಶಿಪ್ಮೆಂಟ್ ಬಂದರು , ವಿಝಿಂಜಂ ಅಂತರರಾಷ್ಟ್ರೀಯ ಬಂದರನ್ನು ಎಲ್ಲಿ ಅಭಿವೃದ್ಧಿಪಡಿಸಲಾಗಿದೆ?
a) ಗುಜರಾತ
b) ತಮಿಳುನಾಡು
c) ಕೋಲ್ಕತ್ತಾ
d) ಕೇರಳ
3. ಪಿಚ್ ಬ್ಲ್ಯಾಕ್ ವಾಯುಪಡೆಯ ವ್ಯಾಯಾಮವನ್ನು ಯಾವ ದೇಶ ಆಯೋಜಿಸಿದೆ?
a) ಆಸ್ಟ್ರೇಲಿಯಾ
b) ಭಾರತ
c) ಅಮೇರಿಕ
d) ಚೀನಾ