1.ಒತ್ತುವರಿಗಳಿಂದ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇತ್ತೀಚಿಗೆ ‘ಲ್ಯಾಂಡ್ ಬೀಟ್ ಪ್ರೋಗ್ರಾಂ’ಗೆ ಯಾವ ರಾಜ್ಯ ಚಾಲನೆ ನೀಡಿದೆ?
a) ಮಹಾರಾಷ್ಟ್ರ
b) ಬಿಹಾರ
c) ಕೇರಳ
d) ಕರ್ನಾಟಕ
2. ಈತ್ತಿಚೆಗೆ ಯಾವ ದಿನವನ್ನು ಆಟದ ದಿನವನ್ನು ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಜಾಗತಿಕ ವಾರ್ಷಿಕ ಆಚರಣೆಗಳ ಪಟ್ಟಿಗೆ ಸೇರಿಸಲಾಗಿದೆ?
a) ಜೂನ್ 11
b) ಜೂನ್ 10
c) ಜೂನ್ 13
d) ಜೂನ್ 8
3. ಭಾರತ ಸೇನೆಯ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
a) ಮನೋಜ ಪಾಂಡೆ
b) ಉಪೇಂದ್ರ ದ್ವಿವೇದಿ
c) ದಿನೇಶ್ ಕುಮಾರ್ ತ್ರಿಪಾಠಿ
d) ವಿವೇಕ್ ರಾಮ್ ಚೌಧರಿ