13 ಮೇ 2024

13 ಮೇ 2024

1. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆ ಕರ್ನಾಟಕದಲ್ಲಿ ಬೆಳೆಯುವ ತಳಿಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯಾಗಿದೆ
2 ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕವ 40% ನಷ್ಟು ಕೊಡುಗೆ ನೀಡುವುದರೊಂದಿಗೆ ದೇಶದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ
3 ಉತ್ತರ ಕನ್ನಡದಲ್ಲಿ ಬೆಳೆಯುವ ‘ಶಿರಸಿ ಸುಪಾರಿ’ ಅಡಕೆಗೆ ಜಿಐ ಮಾನ್ಯತೆ ಲಭಿಸಿದೆ.
a) 1, 2
b) 2, 3
c) 1, 3
d) 1, 2, 3
2. ಯುನೈಟೆಡ್ ನೇಷನ್ಸ್ ಫೋರಮ್ ಆನ್ ಫಾರೆಸ್ಟ್ಸ್ (UNFF19) 19 ನೇ ಅಧಿವೇಶನ ಎಲ್ಲಿ ನಡೆಯಿತು?
a) ವಾಷಿಂಗ್ಟನ್
b) ನ್ಯೂ ಯಾರ್ಕ್
c) ಲಂಡನ್
d) ಮೇಲಿನ ಯಾವುದು ಅಲ್ಲ
3. ದೇಶದ ತಾಳೆ ಎಣ್ಣೆಯನ್ನು ಖರೀದಿಸುವ ವ್ಯಾಪಾರ ಪಾಲುದಾರರಿಗೆ ಒರಾಂಗುಟಾನ್ ರಾಜತಾಂತ್ರಿಕತೆಯನ್ನು ಪ್ರಾರಂಭಿಸಿದ ದೇಶ ಯಾವುದು?
a) ಇಂಡೋನೇಷಿಯಾ
b) ಮಲೇಷಿಯಾ
c) ಥೈಲ್ಯಾಂಡ್
d) ಕೊಲಂಬಿಯಾ