13 ಅಕ್ಟೋಬರ್ 2022

13 ಅಕ್ಟೋಬರ್ 2022

1. ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಯಲ್ಲಿ ಹೋರಾಡಲು ಯಾವ ದೇಶ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲು ಮತ್ತು ಜನರನ್ನು ಆಕರ್ಷಿಸಲು ಮೊಬೈಲ್ ನೇಮಕಾತಿ ಟ್ರಕ್‌ಗಳನ್ನು ನಿಯೋಜಿಸಿದೆ? 
A ಉಕ್ರೇನ್
B ರಷ್ಯಾ
C ಚೀನಾ
D ಉತ್ತರ ಕೊರಿಯಾ
2. ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಯಾವ ಜಿಲ್ಲೆಯಲ್ಲಿದೆ?
A ವಿಜಯನಗರ
B ಬೆಂಗಳೂರು
C ಮೈಸೂರ್
D ಚಿಕ್ಕಮಂಗಳೂರು
3. ಯುವ 2.0 ಯೋಜನೆಯನ್ನು ಯಾವ ಸಚಿವಾಲಯವು ಜಾರಿಗೊಳಿಸಿದೆ?
A ವಿದೇಶಾಂಗ ವ್ಯವಹಾರಗಳ ಸಚಿವಾಲಯ
B ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
C ಶಿಕ್ಷಣ ಸಚಿವಾಲಯ
D ಹಣಕಾಸು ಸಚಿವಾಲಯ
4. ಮಹಾತ್ಮಾ ಗಾಂಧಿಯವರ ಜೀವನ ಮತ್ತು ತತ್ವ ಪ್ರಸಾರಕ್ಕೆ ಮೀಸಲಾದ ಮೊದಲವಸ್ತುಸಂಗ್ರಹಾಲಯವನ್ನು ಯುಎಸ್ ನ ಯಾವ ನಗರದಲ್ಲಿ ತೆರೆಯಲಾಗಿದೆ?
A ಬೋಸ್ಟೋನ್
B ಲಾಸ್ ಎಂಜಲಿಸ
C ನ್ಯೂ ಯಾರ್ಕ್
D ಅಟ್ಲಾಂಟಿಕ
5. ಯುವ 2.0 ಯೋಜನೆಯನ್ನು ಯಾರಿಗೆ ಜಾರಿಗೊಳಿಸಲಾಗಿದೆ?
A ಹಳ್ಳಿಯ ಯುವಕರಿಗೆ
B ಯುವ ಬರಹಗಾರರಿಗೆ
C ಯುವ ಪತ್ರಕರ್ತರಿಗೆ
D ಮೇಲಿನ ಯಾರಿಗೂ ಅಲ್ಲ
6. ನಟ ಪಂಕಜ್ ತ್ರಿಪಾಠಿ ಅವರನ್ನು ತನ್ನ ರಾಷ್ಟ್ರೀಯ ಐಕಾನ್ ಆಗಿ ಯಾವ ಆಯೋಗವು ಘೋಷಿಸಿದೆ?
A ನೀತಿ ಆಯೋಗ
B ಚುನಾವಣಾ ಆಯೋಗ
C ಮಾನವ ಹಕ್ಕುಗಳ ಆಯೋಗ
D ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ