13 DECEMBER 2022
1. 1965 ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಮೊದಲ ಕ್ರೀಡಾಪಟು ಯಾರು?
A) ಫಡೆಪ್ಪ ಧರೆಪ್ಪ ಚೌಗಲೆ
B) ಏಂಜಲ್ ಮೇರಿ ಜೋಸೆಫ್
C) ಕೆನೆತ್ ಪೊವೆಲ್
D) ವಿಕಾಸ ಗೌಡ
2) ಝೀಕಾ ವೈರಸ್ ಸೋಂಕು ಹೇಗೆ ಹರಡುತ್ತದೆ?
A) ಏಶಿಯನ್ ಟೈಗರ್ ಸೊಳ್ಳೆಗಳು
B) ಈಡಿಸ್ ಸೊಳ್ಳೆಗಳು
C) ಮಾರ್ಷ್ ಸೊಳ್ಳೆಗಳು
D) ಹೆಮೊಗೊಗಸ್ ಸೊಳ್ಳೆಗಳು
3) ಸತತ ನಾಲ್ಕನೇ ಬಾರಿಗೆ ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಮಹಿಳೆ ಯಾರು?
A) ನಿರ್ಮಲ ಸೀತಾರಾಮನ್
B) ಕಮಲಾ ಹ್ಯಾರಿಸ್
C) ಕಿರಣ್ ಮಜುಂದಾರ ಶಾ
D) ಸೋಮಾ ಮೊಂಡಲ್
4) ಬಾನ್ ದನಿ ಕಾರ್ಯಕ್ರಮದ ಮೂಲಕ ಯಾವ ತರಗತಿಯ ಮಕ್ಕಳಿಗೆ ಪಠ್ಯ ಬೋಧನೆ ಮಾಡಲಾಗುವುದು?
A) 1 ರಿಂದ 9 ತರಗತಿ ಮಕ್ಕಳು
B) 1 ರಿಂದ 8 ತರಗತಿ ಮಕ್ಕಳು
C) 1 ರಿಂದ 10 ತರಗತಿ ಮಕ್ಕಳು
D) 1 ರಿಂದ 12 ತರಗತಿ ಮಕ್ಕಳು

ಉತ್ತರಗಳು
-
C
-
B
-
A
-
A