13 ಜೂನ್ 2022

13 ಜೂನ್ 2022

1.’ಟ್ಯಾಕ್ಸಿ ಬಾಟ್’ ಆರಂಭಿಸಿದ  ವಿಶ್ವದ ಎರಡನೇ ವಿಮಾನ ನಿಲ್ದಾಣ ಯಾವುದು?

A.   ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬೈ

B.   ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿ

C.   ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು

D.   ಮೇಲಿನ ಯಾವುದು ಅಲ್ಲ

2. ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ  ಯಾರು ನೇಮಕಗೊಂಡಿದ್ದಾರೆ?

A.   ಅಮನದೀಪ ಸಿಂಗ್ ಗಿಲ್

B.   ಸಂದೀಪ್ ಸಿಂಗ್

C.   ಕಮಲಪ್ರೀತ್ ಕೌರ್

D.   ದೀಪ್ ಸಿಂಗ್

3.”ಬೀಚ್ ವಿಜಿಲ್ ಆಪ್”ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಪ್ರಯಾಣಿಕರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ

2. ಇದು ಬೀಚ್ ಕ್ಲೀನಿಂಗ್ ಉಪಕ್ರಮಗಳಲ್ಲಿ ಪಾಲುದಾರರಿಗೆ ಸಹಾಯ ಮಾಡುತ್ತದೆ.

A.    A ಮಾತ್ರ ಸರಿ

B.    B ಮಾತ್ರ ಸರಿ

C.   A ಮತ್ತು B ಎರಡು ಸರಿ

D.   A ಮತ್ತು B ಎರಡು ತಪ್ಪು

4. ಭಾರತಕ್ಕೆ ರಷ್ಯಾದ ಸರಕುಗಳ ಸಾಗಣೆಗೆ ಯಾವ ದೇಶ  ವ್ಯಾಪಾರಿ ಮಾರ್ಗ ಆರಂಭಿಸಿದೆ?

A.    ಇರಾಕ

B.   ಇರಾನ

C.   ಜೋರ್ಡಾನ್

D.   ಖಜಕಿಸ್ತಾನ