26 ಜುಲೈ 2022

26 ಜುಲೈ 2022

1. NITI ಆಯೋಗ್‌ದ ಭಾರತ ಆವಿಷ್ಕಾರ ಸೂಚ್ಯಂಕ  (2021) ನಲ್ಲಿ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?
A.   ತಮಿಳುನಾಡು
B.   ಕರ್ನಾಟಕ
C.   ಕೇರಳ
D.   ತೆಲಂಗಾಣ
2. ಭಾರತ ಆವಿಷ್ಕಾರ ಸೂಚ್ಯಂಕ (2021) ರ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿ-2021 ರಲ್ಲಿ ಕರ್ನಾಟಕ ಸತತ ಮೂರನೇ ಬಾರಿಗೆ ಅಗ್ರ ಸ್ಥಾನ ಪಡೆದಿದೆ
2. ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶದ ರಾಜ್ಯಗಳ ಪಟ್ಟಿಯಲ್ಲಿ ಮಣಿಪುರ (19.37 ಅಂಕ) ಮೊದಲ ಸ್ಥಾನ ಪಡೆದಿದೆ.
3.  ‘ಕೇಂದ್ರಾಡಳಿತ ಮತ್ತು ನಗರ ರಾಜ್ಯಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಪಟ್ಟ ಒಲಿದಿದೆ.
A.   1 ಮತ್ತು 3 ಸರಿ
B.   2 ಮತ್ತು 3 ಸರಿ
C.   1 ಮತ್ತು 2  ಸರಿ
D.   1,2 ಮತ್ತು3 ಸರಿ
3. ಮಿದುಳಿನ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಕ್ಕೆ ಯಾರು  ರಾಯಭಾರಿಯಾಗಿದ್ದಾರೆ?
A.   ಅನಿಲ ಕುಂಬ್ಳೆ
B.   ಎಂ.ಎಸ. ಧೋನಿ
C.   ಕೆ. ಎಲ್.ರಾಹುಲ
D.   ರಾಬಿನ್ ಉತ್ತಪ್ಪ
4. ಇತ್ತೀಚಿಗೆ ತಿದ್ದುಪಡಿ ಮಾಡಿದ ಧ್ವಜ ಸಂಹಿತೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ತಪ್ಪಾದ ಹೇಳಿಕೆಯನ್ನು  ಆಯ್ಕೆ ಮಾಡಿ
1. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿ ದೆ
2.  ರಾಷ್ಟ್ರಧ್ವಜವನ್ನು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿದ ಹತ್ತಿ/ ಪಾಲಿಯೆಸ್ಟರ್/ ಉಣ್ಣೆ/ ರೇಷ್ಮೆ/ ಖಾದಿ  ಬಟ್ಟೆಯಿಂದ ತಯಾರಿಸಬಹುದು.
3. . ರಾಷ್ಟ್ರಧ್ವಜವನ್ನು ಖಾದಿ  ಬಟ್ಟೆಯಿಂದ ಮಾತ್ರ ತಯಾರಿಸಲು ಮಾತ್ರ ಅವಕಾಶವಿದೆ.
4.  ತ್ರಿವರ್ಣ ಧ್ವಜವನ್ನು ಹಗಲು-ರಾತ್ರಿ ಹಾರಿಸಲು ಅವಕಾಶ ನೀಡಿದೆ.
A.   1 ಮತ್ತು 2
B.   2 ಮತ್ತು 3
C.   2 ಮಾತ್ರ
D.   1 ಮತ್ತು 3
5.  ಭಾರತದ 15 ನೇ ರಾಷ್ಟ್ರಪತಿ ಆಗಿ ಆಯ್ಕೆ ಆದವರು ಯಾರು?
A.   ದ್ರೌಪದಿ ಮರ್ಮು
B.   ಮಾರ್ಗರೇಟ್ ಆಳ್ವ
C.   ರಾಮನಾಥ್ ಕೋವಿಂದ
D.   ಮೇಲಿನ ಯಾರು ಅಲ್ಲ
6. ಯಾರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ಯವರು ಕರೆ ನೀಡಿದ್ದಾರೆ?
A.   ಸೈನಿಕರಿಗೆ
B.   ಸ್ವಾತಂತ್ರ್ಯ ಹೋರಾಟಗಾರರಿಗೆ
C.   ರಾಷ್ಟ್ರಪತಿಯವರಿಗೆ
D.   ಬಿಪಿನ್ ರಾವತ್
7. ಜಲ ಜೀವನ್ ಮಿಷನ್ (JJM) ಯೋಜನೆ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಜಲ ಜೀವನ್ ಮಿಷನ್ (JJM) ಯೋಜನೆ ಅನುಷ್ಠಾನದಲ್ಲಿ ಗದಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
2.  ಇದನ್ನು ಆಗಸ್ಟ್ 15, 2019 ರಂದು ಪ್ರಾರಂಭಿಸಲಾಯಿತು.
3. ಇದು ಕರ್ನಾಟಕ  ರಾಜ್ಯ ಸರ್ಕಾರದ ಯೋಜನೆಯಾಗಿದೆ.
A.   1 ಮತ್ತು 2
B.   2 ಮತ್ತು 3
C.   1,2 ಮತ್ತು 3
D.   1 ಮತ್ತು 3