14 ಜನವರಿ 2023

14 ಜನವರಿ 2023

1.ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ವಿಶ್ವವಿದ್ಯಾಲಯ(NFSU) ವನ್ನು ಕರ್ನಾಟಕದ ಯಾವ ನಗರದಲ್ಲಿ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ?
A.ಹುಬ್ಬಳ್ಳಿ
B.ಬೆಂಗಳೂರು
C.ಮೈಸೂರು
D.ಮಂಗಳೂರು
2.ಯಾವ ರಾಜ್ಯವು ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇ ಶದಿಂದ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ?
A.ತಮಿಳು ನಾಡು
B.ಆಂದ್ರ ಪ್ರದೇಶ
C.ಕೇರಳ
D.ತೆಲಂಗಾಣ
3.ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಸ್ಥಾನ ಪಡೆದುಕೊಂಡ ಏಕೈಕ ರಾಜ್ಯ ಯಾವುದು?
A.ಕರ್ನಾಟಕ
B.ಕೇರಳ
C.ಉತ್ತರ ಪ್ರದೇಶ
D.ರಾಜಸ್ಥಾನ್
4.ಅಲಕಾನಂದಾ ನದಿಯು ಯಾವ ಸ್ಥಳದಲ್ಲಿ ಭಾಗೀರಥಿ ನದಿಯನ್ನು ಕೂಡಿಕೊಳ್ಳುತ್ತದೆ?
A.ರುದ್ರ ಪ್ರಯಾಗ
B.ಕರ್ಣ ಪ್ರಯಾಗ
C.ದೇವ ಪ್ರಯಾಗ
D.ನಂದ ಪ್ರಯಾಗ