1.ಯಾವ ರಾಜ್ಯದ ಎಲ್ಲ ಸಬ್-ರಿಜಿಸ್ಟ್ರಾರ್ ಹುದ್ದೆಗಳಲ್ಲಿ ಮಹಿಳೆಯರೇ ಇರುವಂತೆ ಸೂಚಿಸಲಾಗಿದೆ?
A) ಪಶ್ಚಿಮ ಬಂಗಾಳ
B) ರಾಜಸ್ಥಾನ
C) ದೆಹಲಿ
D) ಮಣಿಪಾಲ
2. 9 ನೇ ವಿಶ್ವ ಆಯುರ್ವೇದ ಸಮ್ಮೇಳನ ಎಲ್ಲಿ ನಡೆಯಿತು?
A) ಗೋವಾ
B) ಪಾಂಡಿಚೇರಿ
C) ವಾರಾಣಸಿ
D) ಹರಿದ್ವಾರ
3. ಹೊಂದಿಸಿ ಬರೆಯಿರಿ
1.ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) – a)ಗಾಜಿಯಾಬಾದ್
2.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (NIUM) – b) ಗೋವಾ
3.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪತಿ (NIH) – c) ದೆಹಲಿ
A) a, 2-b, c-3
B) 1-b, 2-a, 3-c
C) 1-c, 2-b, 3-c
D) 1-b, 2-c, 3-a
4.ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಿಸಲಾಗಿದೆ?
A) ಅರುಣಾಚಲ ಪ್ರದೇಶ
B) ಜಮ್ಮು ಕಾಶ್ಮೀರ
C) ಪಾಂಡಿಚೇರಿ
D) ಗೋವಾ