14 ನವೆಂಬರ್ 2021

14 ನವೆಂಬರ್ 2021

http://dnasab.net/project/dnasab-video-sculpture-40/ 1. ಈ ಕೆಳಗೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯ 4 ಬಣ್ಣ ಸಂಕೇತಗಳನ್ನು ಮತ್ತು ಅವುಗಳು ನೀಡುವ ಎಚ್ಚರಿಕೆಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ

buy prednisone uk 1. ಹಸಿರು – ಎಲ್ಲವು ಚೆನ್ನಾಗಿದೆ

2. ಹಳದಿ – ಜಾಗೃತರಾಗಿರಿ

3. ಕಿತ್ತಳೆ – ಸಿದ್ಧರಾಗಿರಿ

4. ಕೆಂಪು -ಕ್ರಮ ತೆಗೆದುಕೊಳ್ಳಿ

A. ಮೊದಲನೆಯದು ಸರಿಯಿದೆ

B. ಎರಡನೆಯದು ಸರಿಯಿದೆ

C. ನಾಲ್ಕನೆಯದು ಸರಿಯಿದೆ

D.ಎಲ್ಲವೂ ಸರಿಯಿದೆ

2.‘ಇಂಟರ್ ನ್ಯಾಷನಲ್ ಚಿಲ್ಡ್ರನ್ ಡೇ’ ಯನ್ನು ಎಂದು ಆಚರಿಸಲಾಗುತ್ತದೆ ?

A. ನವೆಂಬರ್ 14

B. ನವೆಂಬರ್ 20

C. ಜೂನ್ 01

D. ಜೂನ್ 14

3. ಫ್ರೆಡರಿಕ್ ಬ್ಯಾಂಟಿಂಗ್ ಯಾವ ಔಷಧಿಯನ್ನು ಕಂಡು ಹಿಡಿದರು ?

A. ಪೆನಿಸಿಲಿನ್

B. ಇನ್ಸುಲಿನ್

C. ರೇಬೀಸ್

D. ಪೋಲಿಯೊ

4. ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.ಇದು ಯಾವ ರಾಜ್ಯದಲ್ಲಿದೆ?

A. ಉತ್ತರ ಪ್ರದೇಶ

B. ಮಹಾರಾಷ್ಟ್ರ

C. ಬಿಹಾರ

D. ಮಧ್ಯ ಪ್ರದೇಶ