14 ನವೆಂಬರ್ 2023

14 ನವೆಂಬರ್ 2023

1. ಇಕ್ಸ್ ಚಿಕ್ ಲಸಿಕೆ ಕೆಳಗಿನ ಯಾವ ರೋಗಕ್ಕೆ ಸಂಬಂಧಿಸಿದೆ?
a) ಡೆಂಗೀ
b) ಚಿಕನ್ ಗುನ್ಯಾ
c) ಮಲೇರಿಯಾ
d) ಕ್ಷಯ ರೋಗ
2. ಐಸ್ಲ್ಯಾಂಡ್ ನ ರಾಜಧಾನಿ ಯಾವುದು?
a) ಹವಾನಾ
b) ಬ್ರಿಡ್ಜ್‌ಟೌನ್
c) ಮನಿಲಾ
d) ರೇಕ್ಜಾವಿಕ್
3. ಅಯೋಧ್ಯ ನಗರವು ಯಾವ ನದಿ ದಂಡೆಯ ಮೇಲೆ ಸ್ಥಿತವಾಗಿದೆ?
a) ಸರಯೂ
b) ಕೋಶಿ
c) ಘಂಡಕ
d) ಯಮುನಾ