14 ಮಾರ್ಚ್ 2022
14 ಮಾರ್ಚ್ 2022
Yanji 1. ಕರ್ನಾಟಕದಲ್ಲಿ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಯಾವ ಕ್ರೀಡೆಗಳನ್ನು ಮೊದಲ ಬಾರಿಗೆ ಸೇರಿಸಲು ಯೋಚಿಸಲಾಗಿದೆ ?
cheap beer lyrics A. ಮಲ್ಲ ಕಂಬ
B. ಯೋಗ
C. ಮೊದಲು ಮತ್ತು ಎರಡನೆಯದು
D. ಯಾವುದೂ ಅಲ್ಲ
2. ಇಸ್ರೋ ಯುವಿಕಾ (ಯುವ ವಿಜ್ಞಾನಿ ಕಾರ್ಯಕ್ರಮ) ವನ್ನು ಈ ಕೆಳಗಿನ ಯಾವ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ?
A. ಬೆಂಗಳೂರು
B. ಹೈದರಾಬಾದ್
C. ಶಿಲ್ಲಾಂಗ್
D. ಮೇಲಿನ ಎಲ್ಲವು
3. ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತ (MMR), 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ ಎಷ್ಟಕ್ಕೆ ಇಳಿದಿದೆ?
A. 92
B. 83
C. 75
D.64
4. ಪುನೀತ್ ರಾಜ್ ಕುಮಾರ್ ಅವರಿಗೆ ಯಾವ ವಿಶ್ವವಿದ್ಯಾಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ?
A. ಮೈಸೂರು
B. ಬೆಂಗಳೂರು
C. ಧಾರವಾಡ
D. ಹಂಪಿ
5. ರಾಕ್ ಬೀಚ್ ಎಲ್ಲಿದೆ?
A. ಪುದುಚೇರಿ
B. ತಮಿಳುನಾಡು
C. ಕೇರಳ
D.ಕರ್ನಾಟಕ