14 ಜುಲೈ 2021
14 ಜುಲೈ 2021
1. ಪ್ರತಿ ವರ್ಷ ಯಾವ ಮಾಸದಲ್ಲಿ ಜಗನ್ನಾಥ ರಥಯಾತ್ರೆಯನ್ನು ನೆರೆವೇರಿಸಲಾಗುತ್ತದೆ ?
A. ಚೈತ್ರ ಮಾಸ
B. ವೈಶಾಖ ಮಾಸ
C. ಆಷಾಢ ಮಾಸ
D. ಶ್ರಾವಣ ಮಾಸ
2. ವಸ್ತು ವಿಜ್ಞಾನ ಕ್ಷೇತ್ರದಲ್ಲಿ ನೇಚರ್ ಸೂಚ್ಯಂಕದ ವಿಶ್ವದ 50 ಪ್ರತಿಷ್ಠಿತ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವ ಸಂಸ್ಥೆ ಇದೆ ?
A. ಜವಾಹರಲಾಲ್ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್ಸಿಎಎಸ್ಆರ್)
B. ಐಐಎಸ್ಸಿ
C. ಐಐಟಿ ದೆಹಲಿ
D. ಐಐಟಿ ಖರಗ್ಪುರ್
3. ‘ರಾಷ್ಟ್ರೀಯ ಆಯುಷ್ ಅಭಿಯಾನ’ ಯೋಜನೆಯನ್ನು ಎಷ್ಟು ವರ್ಷಗಳವರೆಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿಯೇ ಮುಂದುವರಿಸಿಕೊಂಡು ಹೋಗಲು ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ?
A. 2
B. 3
C. 4
D. 5