14 ಜೂನ್ 2022

14 ಜೂನ್ 2022

1. ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ನ (ಎಬಿಡಿಎಂ) ತಂತ್ರಜ್ಞಾನ ಕೇಂದ್ರವನ್ನು ಎಲ್ಲಿ  ಪ್ರಾರಂಭಿಸಲಾಗುವುದು?

A.    ದೆಹಲಿ

B.   ಬೆಂಗಳೂರು

C.   ಅಹ್ಮದಾಬಾದ

D.   ಹಿಮಾಚಲ ಪ್ರದೇಶ

2. ಬ್ಲೂ ಡ್ಯೂಕ್ ಪಕ್ಷಿಯನ್ನು ಸ್ಟೇಟ್ ಬಟರ್ಫ್ಲೈ ಎಂದು ಯಾವ ರಾಜ್ಯ ಘೋಷಿಸಿಕೊಂಡಿದೆ?

A.   ಅರುಣಾಚಲ ಪ್ರದೇಶ

B.   ನಾಗಾಲ್ಯಾಂಡ್

C.   ಮೇಘಾಲಯ

D.    ಸಿಕ್ಕಿಂ

3.ಇತ್ತೀಚಿಗೆ ಯಾವ ರಾಜ್ಯ ವಿವಿಗಳಿಗೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯೇ ಕುಲಪತಿ ಎಂದು ಘೋಷಿಸಿತು?

A.   ಒರಿಸ್ಸಾ

B.    ಪಶ್ಚಿಮ ಬಂಗಾಲ

C.   ಅಂದ್ರ ಪ್ರದೇಶ

D.   ಮೇಲಿನ ಯಾವುದು ಅಲ್ಲ

4. ‘ರಾಷ್ಟ್ರೀಯ ಪುರಸ್ಕಾರ ಪೋರ್ಟಲ್’  ಈ ಕೆಳಗಿನ ಯಾವ ಕಾರಣಕ್ಕೆ ಪ್ರಾರಂಭಿಸಲಾಗಿದೆ ?

1. ಭಾರತ ಸರ್ಕಾರದಿಂದ  ಸ್ಥಾಪಿಸಲಾದ ವಿವಿಧ ಪ್ರಶಸ್ತಿಗಳಿಗೆ  ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲು ಮಾತ್ರ

2. ಭಾರತ ಸರ್ಕಾರದಿಂದ  ಸ್ಥಾಪಿಸಲಾದ ವಿವಿಧ ಪ್ರಶಸ್ತಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳಿಗೆ ಮಾತ್ರ

A.   1 ಮಾತ್ರ ಸರಿ

B.   2 ಮಾತ್ರ ಸರಿ

C.   1  ಮತ್ತು 2  ಎರಡು ಸರಿ

D.   1 ಮತ್ತು 2 ಎರಡು ತಪ್ಪು

5.ಬೇಡ್ತಿ ನದಿ ಎಲ್ಲಿ ಹುಟ್ಟುತ್ತದೆ?

A.   ಉತ್ತರ ಕನ್ನಡ

B.   ಧಾರವಾಡ

C.   ಶಿರಸಿ

D.   ಅಂಕೋಲಾ