14 ನವೆಂಬರ್ 2021
14 ನವೆಂಬರ್ 2021
1. ಈ ಕೆಳಗೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯ 4 ಬಣ್ಣ ಸಂಕೇತಗಳನ್ನು ಮತ್ತು ಅವುಗಳು ನೀಡುವ ಎಚ್ಚರಿಕೆಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ
1. ಹಸಿರು – ಎಲ್ಲವು ಚೆನ್ನಾಗಿದೆ
2. ಹಳದಿ – ಜಾಗೃತರಾಗಿರಿ
3. ಕಿತ್ತಳೆ – ಸಿದ್ಧರಾಗಿರಿ
4. ಕೆಂಪು -ಕ್ರಮ ತೆಗೆದುಕೊಳ್ಳಿ
A. ಮೊದಲನೆಯದು ಸರಿಯಿದೆ
B. ಎರಡನೆಯದು ಸರಿಯಿದೆ
C. ನಾಲ್ಕನೆಯದು ಸರಿಯಿದೆ
D.ಎಲ್ಲವೂ ಸರಿಯಿದೆ
2.‘ಇಂಟರ್ ನ್ಯಾಷನಲ್ ಚಿಲ್ಡ್ರನ್ ಡೇ’ ಯನ್ನು ಎಂದು ಆಚರಿಸಲಾಗುತ್ತದೆ ?
A. ನವೆಂಬರ್ 14
B. ನವೆಂಬರ್ 20
C. ಜೂನ್ 01
D. ಜೂನ್ 14
3. ಫ್ರೆಡರಿಕ್ ಬ್ಯಾಂಟಿಂಗ್ ಯಾವ ಔಷಧಿಯನ್ನು ಕಂಡು ಹಿಡಿದರು ?
A. ಪೆನಿಸಿಲಿನ್
B. ಇನ್ಸುಲಿನ್
C. ರೇಬೀಸ್
D. ಪೋಲಿಯೊ
4. ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.ಇದು ಯಾವ ರಾಜ್ಯದಲ್ಲಿದೆ?
A. ಉತ್ತರ ಪ್ರದೇಶ
B. ಮಹಾರಾಷ್ಟ್ರ
C. ಬಿಹಾರ
D. ಮಧ್ಯ ಪ್ರದೇಶ