1.ಪಿಎಂ ವಿಕಾಸ್ ಯೋಜನೆಯನ್ನು ಈ ಕೆಳಗಿನ ಯಾರಿಗೆ ಸಹಯವಾಗಲು ಘೋಷಿಸಲಾಗಿದೆ?
A.ಹಿರಿಯ ನಾಗರಿಕರು
B.ಮಹಿಳೆಯರಿಗೆ
C.ಕರಕುಶಲ ಕರ್ಮಿಗಳಿಗೆ
D.ಕಾರ್ಮಿಕರಿಗೆ
2.ಭಾರತವು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಈ ಕೆಳಗಿನ ಯಾವ ಎರಡು ದೇಶದೊಂದಿಗೆ ರಚಿಸಿದೆ?
A.ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್
B.ಯುಕೆ ಮತ್ತು ಯುನೈಟೆಡ್ ಸ್ಟೇಟ್ಸ್
C.ಬ್ರೆಜಿಲ್ ಮತ್ತು ಯುಕೆ
D.ಯುಕೆ ಮತ್ತು ಯುಎಇ