1.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಅಂತ್ಯೋದಯ ಅನ್ನ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಾಗಿದೆ.
2 ಅನ್ನ ಭಾಗ್ಯ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಯೋಜನೆಯಾಗಿದ್ದು ಹೊಸ ಮಾರ್ಗಸೂಚಿಗಳೊಂದಿಗೆ ಮರು ಜಾರಿಗೊಳಿಸಲಾಗಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) ಮತ್ತು ಎರಡೂ ತಪ್ಪು
2.ಕೇಂದ್ರ ಸರ್ಕಾರ ಯಾವ ರಾಜ್ಯದಲ್ಲಿ ಮೊದಲ ‘ಆಸ್ಟ್ರೊ ವಿಲೇಜ್’ ಸ್ಥಾಪಿಸಿದೆ?
A) ಉತ್ತರಾಖಂಡ
B) ಹಿಮಾಚಲ ಪ್ರದೇಶ
C) ಮಣಿಪುರ
D) ಮೇಘಾಲಯ
3.ಚಂದ್ರಯಾನ-3 ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪ್ರೊಪಲ್ಷನ್ ಮಾಡ್ಯೂಲ್ (PM), ಲ್ಯಾಂಡರ್ ಮಾಡ್ಯೂಲ್ (LM) ಅನ್ನು ಒಳಗೊಂಡಿದೆ.
2 ಇದು ವಿಕ್ರಮ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರನ್ನು ಹೊಂದಿದೆ
3 ಎಲ್ ವಿಎಂ3-ಎಂ4 ವಾಹಕದ ಮೂಲಕ ಯಶಸ್ವಿಯಾಗಿ ಉಡಾವಣೆಗೊಂಡಿತು
4 ಪಿಎಸ್ ಎಲ್ ವಿ ವಾಹಕದ ಮೂಲಕ ಯಶಸ್ವಿಯಾಗಿ ಉಡಾವಣೆಗೊಂಡಿತು
A) 1 ಮತ್ತು 2
B) 2 ಮತ್ತು 3
C) 3 ಮತ್ತು4
D) 1, 2 ಮತ್ತು 3
4.ಬ್ಯಾಸ್ಟಿಲ್ ಡೇ ಅನ್ನು ಯಾವ ದೇಶದ ರಾಷ್ಟ್ರೀಯ ದಿನ ಎಂದು ಆಚರಿಸಲಾಗುತ್ತದೆ?
A) ಜರ್ಮನಿ
B) ದಕ್ಷಿಣ ಕೊರಿಯಾ
C) ಇಂಗ್ಲೆಂಡ್
D) ಫ್ರಾನ್ಸ್
5.’ಭಾರತದ ಸೂಪರ್ ಸ್ಟಾರ್’ ಎಂದು ಈ ಕೆಳಕಂಡ ಯಾರಿಗೆ – ವಿಂಬಲ್ಡನ್ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದೆ?
A) ರೋಹಣ ಬೋಪಣ್ಣ
B) ರಿಷಿ ರೆಡ್ಡಿ
C) ಶ್ರೀರಾಮ ಬಾಲಾಜಿ
D) ರಮೇಶ್ ಕೃಷ್ಣನ್
6.ವಿಶ್ವ ಜನಸಂಖ್ಯಾ ದಿನ 2023ರ ಥೀಮ್ ಏನು ?
A) ಬಂಜೆತನದ ಮೇಲೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮ
B) ಮಹಿಳೆಯರು ಮತ್ತು ಹುಡುಗಿಯರ ಆರೋಗ್ಯ ಮತ್ತು ಹಕ್ಕುಗಳನ್ನು ಹೇಗೆ ಕಾಪಾಡುವುದು.
C) ಬಾಲ್ಯ ವಿವಾಹವನ್ನು ತಡೆಗಟ್ಟುವುದು
D) ಲಿಂಗ ಸಮಾನತೆಯ ಶಕ್ತಿಯನ್ನು ಬಿಚ್ಚಿಡುವುದು
7.ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ನ ಮ್ಯಾಸ್ಕಟ್ ಆಗಿ ಯಾವ ದೇವರನ್ನು ಆಯ್ಕೆ ಮಾಡಲಾಗಿದೆ?
A) ರಾಮ
B) ಶಿವ
C) ವಿಷ್ಣು
D) ಹನುಮಾನ