27 ಆಗಸ್ಟ್ 2022

27 ಆಗಸ್ಟ್ 2022

1.ಭಾರತೀಯ ನಾವೀನ್ಯ ಶೃಂಗಸಭೆಯ 18ನೇ ಆವೃತ್ತಿ ‘ಇನ್ನೋವರ್ಜ್–2022’ ಎಲ್ಲಿ ನಡೆಯಿತು?
A. ದೆಹಲಿ
B. ಬೆಂಗಳೂರು
C. ಮುಂಬೈ
D.  ಲಕ್ನೋ
2. 3ಡಿ ತಂತ್ರಜ್ಞಾನ ಬಳಸಿ   ಭಾರತದ ಮೊದಲ ಅಂಚೆ ಕಚೇರಿಯನ್ನು ಯಾವ ಕಂಪನಿ ನಿರ್ಮಿಸಲಿದೆ?
A. ವಿಪ್ರೋ
B. ಟಾಟಾ
C. ಪ್ರೆಸ್ಟೀಜ್
D. ಎಲ್ ಅಂಡ್ ಟಿ
3. ಯುವ ಬರಹಗಾರ ದಾದಾಪೀರ್ ಜಿಮನ್ ಅವರಿಗೆ ಯಾವ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?
A. ‘ಬಾವಲಿ ಗುಹೆ’
B. ಗಾಂಧಿ ಕಥನ
C. ನೀಲಕುರಿಂಜಿ
D. ಕುದಿ ಎಸರು
4. ಪೋಷಣ್ ಅಭಿಯಾನದ ಭಾಗವಾಗಿ ಮಕ್ಕಳ ಊಟದಲ್ಲಿ ಪೌಷ್ಟಿಕಾಂಶವನ್ನು ಸೇರಿಸಲು ಯಾವ ಇನ್ಸಿಸ್ಟಿಟ್ಯೂಟ್  ಅಕ್ಷಯ ಪಾತ್ರಾ ಫೌಂಡೇಶನ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ? 
A. IIMR (ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್)
B. ICAR (ಭಾರತೀಯ ಕೃಷಿ ಸಂಶೋಧನಾ ಮಂಡಳಿ)
C. IARI (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)
D. IIHR (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ಇನ್ಸ್ಟಿಟ್ಯೂಟ್)
5.  ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಗೆ ಏನೆಂದು ಮರು ನಾಮಕರಣ ಮಾಡಲಾಗಿದೆ?
A.ಪ್ರಧಾನ ಮಂತ್ರಿ ರಾಷ್ಟ್ರೀಯ ಖಾದ್ಯ ಸುರಕ್ಷಾ ಯೋಜನೆ
B. ಪ್ರಧಾನ ಮಂತ್ರಿ ರಾಷ್ಟ್ರೀಯ ಆಹಾರ  ಸುರಕ್ಷಾ ಯೋಜನೆ
C. ಪ್ರಧಾನ ಮಂತ್ರಿ ರಾಷ್ಟ್ರೀಯ ಧಾನ್ಯ   ಸುರಕ್ಷಾ ಯೋಜನೆ
D. ಮೇಲಿನ ಯಾವುದು ಅಲ್ಲ
6. ನೂತನ ಆಪ್ ಯುಟಿಎಸ್  ಅನ್ನು  ಯಾವ ಇಲಾಖೆ ಬಿಡುಗಡೆ ಮಾಡಿದೆ?
A. ನಾಗರೀಕ ವಿಮಾನಯಾನ ಇಲಾಖೆ
B. ರೈಲ್ವೆ ಇಲಾಖೆ
C. ರಸ್ತೆ ಸಾರಿಗೆ ಇಲಾಖೆ
D. ಬಂದರು,ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ
7. ಎಫ್ ಟಿಎಕ್ಸ್ ಕ್ರಿಪ್ಟೊ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?
A. ಸ್ಕ್ವಾಶ
B. ಸ್ನೂಕರ್
C. ಚೆಸ್
D. ಬಿಲಿಯರ್ಡ್ಸ್
8. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅಡಿಯಲ್ಲಿ ಮಾಡಲಾದ ನಿಬಂಧನೆಗಳನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: (2018)
1. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ವರ್ಗದ ಅಡಿಯಲ್ಲಿ ಬರುವ ಕುಟುಂಬಗಳು ಮಾತ್ರ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
2. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕುಟುಂಬದ ಹಿರಿಯ ಮಹಿಳೆಯು ಪಡಿತರ ಚೀಟಿಯನ್ನು ನೀಡುವ ಉದ್ದೇಶಕ್ಕಾಗಿ ಮನೆಯ ಮುಖ್ಯಸ್ಥರಾಗಿರುತ್ತಾರೆ.
3. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಗರ್ಭಾವಸ್ಥೆಯಲ್ಲಿ ಮತ್ತು ನಂತರದ ಆರು ತಿಂಗಳವರೆಗೆ ದಿನಕ್ಕೆ 1600 ಕ್ಯಾಲೊರಿಗಳ ‘ಟೇಕ್-ಹೋಮ್ ರೇಶನ್’ಗೆ ಅರ್ಹರಾಗಿರುತ್ತಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A.  1 ಮತ್ತು 2 ಮಾತ್ರ
B.  2 ಮಾತ್ರ
C.  1 ಮತ್ತು 3 ಮಾತ್ರ
 D. 3 ಮಾತ್ರ
9. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅನುಷ್ಠಾನಕ್ಕಾಗಿ ಶ್ರೇಯಾಂಕದ ಸೂಚ್ಯಂಕದಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
A. ಒಡಿಶಾ
B. ಉತ್ತರ ಪ್ರದೇಶ
C. ಆಂಧ್ರಪ್ರದೇಶದ
D. ಕರ್ನಾಟಕ
10. ಆಗಸ್ಟ್ 2022ರಲ್ಲಿ, ಯಾವ ರಾಜ್ಯ ಕೇಂದ್ರಾಡಳಿತದ ಸಿಎಂ ‘ಮೇಕ್ ಇಂಡಿಯಾ ನಂ. 1’ ಮಿಷನ್ ಅನ್ನು ಘೋಷಿಸಿದರು? 
A.ಉತ್ತರ ಪ್ರದೇಶ
B.ದೆಹಲಿ
C.ಗುಜರಾತ್
D. ಪುದುಚೇರಿ