30 ಸೆಪ್ಟೆಂಬರ್ 2022

30 ಸೆಪ್ಟೆಂಬರ್ 2022

1.ಪಿಎಂ ಕೇರ್ಸ್‌ ನಿಧಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
 1 ಇದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಯ) ಒಳಪಡುತ್ತದೆ
2 ಈ ನಿಧಿಯನ್ನು ಸಾರ್ವಜನಿಕ ಚಾರಿಟೇಬಲ್‌ ಟ್ರಸ್ಟ್‌ನಡಿ ಸ್ಥಾಪಿಸಲಾಗಿದ್ದು, ಭಾರತದ ಸಂವಿಧಾನದಡಿ ಸ್ಥಾಪನೆ ಮಾಡಿಲ್ಲ
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎರಡೂ ತಪ್ಪು
2. ಯಾವ ರಾಜ್ಯ ಸರ್ಕಾರವು ಆಗಸ್ಟ್ 2022 ರಲ್ಲಿ ಇ-ಆಡಳಿತ ಪೋರ್ಟಲ್ “ಸಮರ್ತ್” ಅನ್ನು ಪ್ರಾರಂಭಿಸಿದೆ.. ?
A. ಉತ್ತರಾಖಂಡ
B. ಮೇಘಾಲಯ
C. ಉತ್ತರ ಪ್ರದೇಶ
D. ಅಸ್ಸಾಂ
3. ‘ನೈಟ್ ಸ್ಕೈ ಅಭಯಾರಣ್ಯ’ವನ್ನು ಎಲ್ಲಿ  ನಿರ್ಮಿಸಲಾಗುತ್ತಿದೆ?
A. ಜಮ್ಮು ಕಾಶ್ಮೀರ
B. ನೈನಿತಾಲ್
C. ಲಡಾಕ್
D. ಮನಾಲಿ
4. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸರಕಾರ ಏನೆಂದು ಆಚರಿಸುತ್ತದೆ?
A. ಕಲ್ಯಾಣ ಕರ್ನಾಟಕ ಉತ್ಸವ
B. ಹೈದರಾಬಾದ ಕರ್ನಾಟಕ ಉತ್ಸವ್
C. ಕಲ್ಯಾಣ ಕರುನಾಡು ಉತ್ಸವ
D. ಮೇಲಿನ ಯಾವುದು ಅಲ್ಲ