15 ಜನವರಿ 2022

15 ಜನವರಿ 2022

1.ಈ ಕೆಳಗಿನ ಯಾವುದನ್ನು ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿಕೊಳ್ಳಲಾಗಿದೆ ?

A. ಟ್ರಾಕಿಂಗ್

B. ಟ್ರಯಾಜಿಂಗ್

C. ಟೆಕ್ನಾಲಜಿ

D. ಮೇಲಿನ ಎಲ್ಲವು

2. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

೧. ಈ ಯೋಜನೆಯಡಿ ಕೇಂದ್ರದಿಂದ ಶೇ.60 ರಾಜ್ಯದಿಂದ ಶೇ.40 ರ ಅನುಪಾತದಲ್ಲಿ ಯೋಜನೆಯ ವೆಚ್ಚವನ್ನು ಭರಿಸಲಾಗುತ್ತದೆ

೨.ವಿಶ್ವ ಬ್ಯಾಂಕಿನ ಶೇ.70 ರಾಜ್ಯದ ಶೇ.30 ಪಾಲಿನಂತೆ ಯೋಜನೆಯನ್ನು ಮುಂದಿನ 6 ವರ್ಷಗಳ ಕಾಲ ಅನುಷ್ಠಾನಗೊಳಿಸಲಾಗಿದೆ

A. ಮೊದಲನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ಸರಿಯಿದೆ

C. ಎರಡೂ ಹೇಳಿಕೆಗಳು ಸರಿಯಿದೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ

3. ಸರ್ಸಿಸ್ ಬ್ಲೂ ಎಂಬುದು ಯಾವ ತಳಿಗೆ ಸಂಬಂಧಿಸಿದೆ ?

A. ಚಿಟ್ಟೆ

B. ಹಲ್ಲಿ

C. ಕಪ್ಪೆ

D. ದುಂಭಿ

4. ಜಲ್ಲಿಕಟ್ಟು ಆಚರಣೆ ಕುರಿತು ನೀಡಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

೧. ಪುರಾತನ ತಮಿಳು ಸಂಗಮ ಕುಲದಲ್ಲಿ ಜಲ್ಲಿಕಟ್ಟನ್ನು ಎರುತಳುವಲ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿಟ್ಟಿದ್ದರು.

೨. ಕಂಗಾಯಂ ತಳಿಯ ಗೂಳಿಗಳು ಇದರಲ್ಲಿ ಬಳಕೆಯಾಗುತ್ತವೆ

A. ಮೊದಲನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ಸರಿಯಿದೆ

C. ಎರಡೂ ಹೇಳಿಕೆಗಳು ಸರಿಯಿದೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ

5. ಭಾರತದಲ್ಲಿ ಸೇನಾ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಜನವರಿ 14

B. ಜನವರಿ 15

C. ಫೆಬ್ರುವರಿ 15

D. ಮಾರ್ಚ್ 14