1.ಭಾರತದ ರಾಷ್ಟ್ರೀಯ ಲಾಂಛನವನ್ನು ಯಾವಾಗ ಅಂಗೀಕರಿಸಲಾಯಿತು?
A. ಜನವರಿ 24, 1950
B. ಜನವರಿ 26, 1950
C. ನವೇಂಬರ 26, 1950
D. ಮೇಲಿನ ಯಾವುದು ಅಲ್ಲ
2.ಮೊದಲ ಬಾರಿ ಜನಸಂಖ್ಯಾ ದಿನವನ್ನು ಎಂದು ಆಚರಿಸಲಾಯಿತು?
A. 1989 ಜುಲೈ 11
B. 1987 ಜುಲೈ 11
C. 1985 ಜುಲೈ 11
D. 1987 ಜೂನ್ 11
3. ನಮ್ಮ ರಾಷ್ಟ್ರೀಯ ಲಾಂಛನವು ಏನನ್ನು ಸೂಚಿಸುತ್ತದೆ?
A. ತ್ಯಾಗ, ಹೆಮ್ಮೆ, ಶಾಂತಿ ಮತ್ತು ಆತ್ಮವಿಶ್ವಾಸ
B. ಧೈರ್ಯ, ಹೆಮ್ಮೆ, ಶಾಂತಿ ಮತ್ತು ಆತ್ಮವಿಶ್ವಾಸ.
C. ಧೈರ್ಯ, ಹೆಮ್ಮೆ, ಶಕ್ತಿ ಮತ್ತು ಆತ್ಮವಿಶ್ವಾಸ.
D. ತ್ಯಾಗ, ಹೆಮ್ಮೆ, ಶಾಂತಿ ಮತ್ತು ಸಮೃದ್ಧಿ.
4.ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿ (BPKP) ಯೋಜನೆಯು ಯಾವ ಕಾರ್ಯಕ್ರಮದ ಉಪ ಯೋಜನೆಯಾಗಿದೆ?
A. ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (NMSA)
B. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ (PMKSY)
C. ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY)
D. ಮೇಲಿನ ಯಾವುದು ಅಲ್ಲ
5. ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಕಜಕಸ್ತಾನದ ಮೊದಲ ಮಹಿಳೆ ಎಂಬ ಗೌರವ ಪಡೆದ ಎಲೆನಾ ರಿಬಾಕಿನಾ ಮೂಲತಃ ಯಾವ ದೇಶದವರು?
A. ಕಜಕಿಸ್ಥಾನ
B. ಸೌಥ ಆಫ್ರಿಕಾ
C. ಆಸ್ಟ್ರೇಲಿಯಾ
D. ರಷ್ಯಾ
6. S-400 ಕ್ಷಿಪಣಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ?
1. ಇದು ಸುಧಾರಿತ, ದೀರ್ಘ-ಶ್ರೇಣಿಯ, ಮೇಲ್ಮೈಯಿಂದ ಗಾಳಿಗೆ ನೆಗೆಯುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ
2. ಇದು ಸುಮಾರು 400 ಕಿ.ಮೀ. ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಹೊಂದಿದೆ.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎರಡೂ ತಪ್ಪು
7.ಪಶ್ಚಿಮ ಘಟ್ಟಗಳು ಯಾವ ಯಾವ ರಾಜ್ಯದಲ್ಲಿ ಹರಡಿಕೊಂಡಿವೆ?
A. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು
B. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು
C. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು
D. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ